ಮಹಾನಾಯಕ ವಿಶೇಷ ವರದಿ: ಒಂದೆಡೆ ಕೊರೊನಾ ವೈರಸ್ ತಂದ ಸಂಕಷ್ಟ. ಇನ್ನೊಂದೆಡೆಯಲ್ಲಿ ಹಬ್ಬಗಳ ಸಂಭ್ರಮ. ದುಡಿಯುವ ಕೈಯಲ್ಲಿ ಹಣ ಖಾಲಿಯಾಗಿದ್ದರೂ, ಸಾಲ ಮಾಡಿಯಾದರೂ ಈ ಬಾರಿ ಪಟಾಕಿ ಸುಟ್ಟು ದೀಪಾವಳಿ ಆಚರಿಸಬೇಕು ಎಂದು ಸಿದ್ಧರಾಗುತ್ತಿರುವ ಮನೆಯ ಯಜಮಾನರು. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದು ಒಂದು ಸಂಪ್ರದಾಯ, ಪಟಾಕಿ ಸಿಡಿಸದೇ ಹಬ್ಬ ...