ಅರ್ಜೆಂಟ್ ಹಣ ಬೇಕಿತ್ತು ಆದರೆ, ಎಟಿಎಂ ಕಾರ್ಡ್ ತಂದಿಲ್ಲ ಎಂದು ಚಿಂತಿಸುವ ಅಗತ್ಯ ಇನ್ನು ಮುಂದೆ ಇಲ್ಲ. ಎಟಿಎಂ ಕಾರ್ಡ್ ಇಲ್ಲದಿದ್ದರೂ ಈಗ ನೀವು ಹಣ ಡ್ರಾ ಮಾಡಬಹುದು. ಈ ಹೊಸ ತಂತ್ರಜ್ಞಾನ ಸದ್ಯದಲ್ಲಿಯೇ ಬರಲು ಸಿದ್ಧವಾಗಿದ್ದು, ಬ್ಯಾಂಕ್ ಗ್ರಾಹಕರ ವ್ಯವಹಾರವನ್ನು ಸುಲಭಗೊಳಿಸಲು ಬ್ಯಾಂಕ್ ಗಳು ಚಿಂತನೆ ನಡೆಸಿವೆ. ಎಟಿಎಂ ಕಾರ್ಡ್ ಬಳಸದೇ ...