ಬೇಸಿಗೆಯ ವೇಳೆ ಎಲ್ಲರೂ ಕೋಲ್ಡ್ ನೀರು ಅಥವಾ ಪಾನೀಯಗಳನ್ನು ಬಯಸುತ್ತಾರೆ. ಬೇಸಿಗೆ ಸಂದರ್ಭದಲ್ಲಿ ಬಿಸಿಲಿನ ಬೇಗೆಗೆ ಬಿಸಿ ಬಿಸಿ ಊಟ ಮಾಡಿದರೆ, ಶರೀರದಿಂದ ಜಲಪಾತದಂತೆ ಬೆವರು ಸುರಿಯುತ್ತದೆ. ಇಂತಹ ಸಂದರ್ಭದಲ್ಲಿ ಎಲ್ಲರೂ ತಂಪಾದ ಪಾನೀಯಗಳನ್ನು ಬಯಸುತ್ತಾರೆ. ಆದರೆ, ಊಟವಾದ ತಕ್ಷಣವೇ ಕೋಲ್ಡ್ ನೀರು ಕುಡಿಯುವುದು ಆರೋಗ್ಯಕ್ಕೆ ಅಷ್ಟೊಂದು ಉತ್ತಮ...