ದಮ್ಮಪ್ರಿಯ, ಬೆಂಗಳೂರು ಪ್ರಜಾ ಪ್ರಭುತ್ವ ವ್ಯವಸ್ಥೆಯೊಳಗೆ ಸಂವಿಧಾನದ ಆಶಯಗಳನ್ನು ಅವಮಾನಿಸಿ, ಜಾತಿ ನಿಂದನೆ ಮಾಡುತ್ತಿರುವ ಪ್ರಜಾ ಪ್ರತಿನಿಧಿಗಳಿಗೆ ನಿಜವಾಗಿಯೂ ಜನ ನಾಯಕರಾಗುವ ಅರ್ಹತೆಗಳಿವೆಯೇ ಎನ್ನುವುದು ಜನಸಾಮಾನ್ಯರ ಪ್ರಶ್ನೆಗಳಾಗಿವೆ. ಇತ್ತೀಚೆಗೆ ವಿಧಾನಮಂಡಲದ ಅಧಿವೇಶನದಲ್ಲಿ ಉಪ ಸಭಾಪತಿಗಳನ್ನು ಜಾತಿಯ ಆಧಾರದ ಮೇಲೆ ಅ...
ದಮ್ಮಪ್ರಿಯ ಬೆಂಗಳೂರು ಇತ್ತೀಚೆಗೆ ಮಾಗಡಿ ತಾಲ್ಲೂಕಿನ ಹೇಮಾಪುರ ಗ್ರಾಮದಲ್ಲಿ ನಡೆದ ಅಮಾನವೀಯ ಘಟನೆ ದೇಶದ ಭವಿಷ್ಯ ಯಾವ ಕಡೆಗೆ ಚಲಿಸುತ್ತಿದೆ ಎಂದು ಎಲ್ಲರೂ ಅರಿಯಬೇಕಾಗಿದೆ. ಸಮಾನತೆಯ ಸಾರವನ್ನು ಬೋಧಿಸುವ ಸಾಮಾನ್ಯ ಶಿಕ್ಷಕ, ದೇವರ ಮೆರವಣಿಗೆಯ ಸಂದರ್ಭದಲ್ಲಿ ಆರತಿ ತಟ್ಟೆ ಮುಟ್ಟಿದ ಎನ್ನುವ ಕಾರಣಕ್ಕೆ ಅವನನ್ನು ತೇಜೋವಧೆ ಮಾಡಿ, ...
ಧಮ್ಮಪ್ರಿಯಾ. ಬೆಂಗಳೂರು ನನಗೆ ಈ ವ್ಯಕ್ತಿಯ ಹೆಸರು ಪದವಿ ಕಾಲೇಜಿನಲ್ಲಿದ್ದಾಗಲೇ ಬಹಳ ಚಿರಪರಿಚಿತವಾಗಿತ್ತು. ಎಂ ಎ ಸ್ನಾತಕೋತ್ತರ ಪದವಿ ಓದುವಾಗ ನನಗೆ ಒಂದು ಪುಸ್ತಕ ದೊರೆಯಿತು. ಆ ಪುಸ್ತಕದ ಶಿರೋನಾಮೆಯೇ ಓದುಗರ ಮನಸ್ಸನ್ನು ಸೆಳೆಯುವಂತಿತ್ತು. ಪುಸ್ತಕದ ಮುನ್ನುಡಿ ನನ್ನನ್ನು ಓದಿಸಲು ಪ್ರಾರಂಬಿಸಿಬಿಟ್ಟಿತು. ಓದುತ್ತಾ ಓದು...
ಧಮ್ಮಪ್ರಿಯ, ಬೆಂಗಳೂರು ಭಾರತ ದೇಶವನ್ನು ಹಲವಾರು ರಾಜಮನೆತನಗಳು ಆಳ್ವಿಕೆ ನಡೆಸಿ ಬಹುಜನರ ಬದುಕಿಗೆ ಸಾಧ್ಯವಾದ ಸವಲತ್ತುಗಳನ್ನು ನೀಡಲು ಶ್ರಮಿಸಿರುವುದನ್ನು ನಾವು ಇತಿಹಾಸದ ಪುಟಗಳಿಂದ ತಿಳಿಯಬಹುದು. ಆದರೆ ಪರಕೀಯರ ಆಕ್ರಮಣವಾದ ಮೇಲೆ ಭಾರತದ ಸಂಪತ್ತನ್ನು ರಾಶಿರಾಶಿಯಾಗಿ ವಿದೇಶಕ್ಕೆ ರವಾನಿಸಲಾಯಿತು ಎಂಬುದನ್ನು ಸಹ ಓದಿದ್ದೇವೆ. ಇಂತಹ...
ಧಮ್ಮಪ್ರಿಯಾ, ಬೆಂಗಳೂರು ಇತ್ತೀಚಿಗೆ ಜೈನ್ ಕಾಲೇಜೊಂದರಲ್ಲಿ ನಡೆದ ಬಾಬಾಸಾಹೇಬರ ಮತ್ತು ದಲಿತರ ಬಗೆಗಿನ ಅವಹೇಳನಕಾರಿಯಾದ ಮಾತುಗಳಿಗೆ ಕೆಲವು ಕಡೆ ಧರಣಿಗಳು, ಪೊಲೀಸ್ FIR ಗಳು ಆಗಿರುವುದು ಬಹಳ ನ್ಯಾಯಸಮ್ಮತವಾದದ್ದು ಎನ್ನುವುದು ನನ್ನ ಭಾವನೆ. ಆದರೆ ಇಂತಹ ಸಂದರ್ಭದಲ್ಲಿ ನಾವು ಬುದ್ದಿಜೀವಿಗಳೆಂದು ಹೇಳಿಕೊಂಡು ಪ್ರಚಾರಗಿಟ್ಟಿಸ...
ಧಮ್ಮಪ್ರಿಯಾ ಬೆಂಗಳೂರು ಓದುಗರು ಬೇರೆಯವರ ಅನುಭವ, ಅವರ ಬದುಕಲ್ಲಿ ನಡೆದ ಘಟನೆಗಳನ್ನು ಕಥೆ,ಲೇಖನ, ನಾಟಕ, ಕಾವ್ಯಗಳ ರೂಪದಲ್ಲಿ ಸಾಹಿತ್ಯಲೋಕಕ್ಕೆ ಕೊಡುಗೆ ಕೊಡಬೇಕೆಂದು ಬರೆಯುವ ಬದಲು ನಮ್ಮ ಗ್ರಾಮೀಣ ಯುವಕ ಯುವತಿಯರ ಬದುಕು ಮತ್ತು ತಾತ್ವಿಕ ಚಿಂತನೆಗಳು ಯಾವ ಕಡೆಗೆ ಸಾಗುತ್ತಿವೆ ಎಂದು ಆಲೋಚಿಸಬೇಕಾದ ಅನಿವಾರ್ಯತೆ ನಮಗಿದೆ. ಮೂಲಭೂ...
ನವ ಭಾರತದ ಯುವ ಪೀಳಿಗೆಯ ತರುಣರಿಗೆ ಡಿ.6 ಇಂದು ವಿಶೇಷವಾದ ದಿನ. ಯಾಕೆ ಎಂದು ಕೇಳಿದರೆ, ಒಂದು ಕೋಮಿನ ಜನರು ಭಾರತದಲ್ಲಿದ್ದ ಮುಸಲ್ಮಾನರ ಬಾಬರೀ ಮಸೀದಿಯನ್ನು ಕೆಡವಿದ ದಿನವೆಂದು ಹೇಳುತ್ತಾರೆ. ಆದರೆ, ಬಹುಜನರ, ಶೋಷಿತರ, ಧಾರ್ಮಿಕ ಅಲ್ಪಸಂಖ್ಯಾತರನ್ನು ಸಂವಿಧಾನದ ಆಶಯಗಳು ಹಕ್ಕುಗಳ ಬಗ್ಗೆ ಸ್ವಲ್ಪವಾದರು ಅರಿವಿರುವ ಜನರನ್ನು ಕೇಳಿದಾ...
ಧಮ್ಮಪ್ರಿಯಾ ಬೆಂಗಳೂರು ಕೇಳಿಸದೇ ಕಲಿಗಳೇ ಭೀಮಗೀತೆಯ ಸಾಲುಗಳು ತಿಳಿಸುವಂತೆ ಒಂದು ವರ್ಗವು ಮತ್ತೊಂದು ವರ್ಗದ ಮೇಲೆ ದಬ್ಬಾಳಿಕೆ ನಡೆಸಲು ಅಧಿಕಾರವೇ ಮೂಲ ಕಾರಣ, ಎಲ್ಲಾ ಅಧಿಕಾರಗಳ ಕೀಲಿಕೈಯಂತಿರುವ ರಾಜಕೀಯ ಅಧಿಕಾರವನ್ನು ಕೈಗೆತ್ತಿಕೊಳ್ಳಿರಿ ಎಂದು ಸಾರಿ ಸಾರಿ ಹೇಳಿದ ಬಾಬಾಸಾಹೇಬರ ಮಾತುಗಳು ದೇಶದ ಪ್ರತಿಯೊಬ್ಬ ಭಾರತೀಯನ ಎದೆಯ...
ಧಮ್ಮಪ್ರಿಯಾ, ಬೆಂಗಳೂರು “ತುಪ್ಪ ತಿಂದವರಿಂದ ದೇಶ ಹಾಳಾಗಿದೆಯೇ ಹೊರತು ಮಾಂಸತಿಂದವರಿಂದ ಅಲ್ಲಾ” ಎನ್ನುವ ನಿಜಗುಣಾನಂದ ಸ್ವಾಮೀಜಿಯವರ ಮಾತುಗಳನ್ನು ಸ್ವಲ್ಪ ಮಟ್ಟಿಗೆ ಸಮರ್ಥಿಸಿಕೊಳ್ಳುವ ಒಂದು ಸಣ್ಣ ಪ್ರಯತ್ನದೊಂದಿಗೆ ನನ್ನ ಬರಹವನ್ನು ಮುಂದುವರೆಸುತ್ತಿದ್ದೇನೆ. ಇತ್ತೀಚೆಗಷ್ಟೇ RSS ವರಿಷ್ಠ ಮೋಹನ್ ಭಾಗವತ್ ರವರು ನೀಡಿದ ಹೇಳಿಕೆಯನ...