ರಾಯಚೂರು: ಯುವತಿಯೋರ್ವಳನ್ನು ದೇವರ ಹೆಸರಿನ ವೇಶ್ಯಾವಾಟಿಕೆ ದೇವದಾಸಿ ಪದ್ಧತಿಗೆ ನೂಕಲು ಪೋಷಕರೇ ಮುಂದಾಗಿರುವ ಘಟನೆ ನಡೆದಿದ್ದು, ಇದೀಗ ತನ್ನ ದುಷ್ಟ ಪೋಷಕರ ವಿರುದ್ಧ ಯುವತಿ ದೂರು ನೀಡಿದ್ದಾಳೆ. 21 ವರ್ಷ ವಯಸ್ಸಿನ ಯುವತಿಯನ್ನು ಆಕೆಯ ಅಕ್ಕನ ಗಂಡನ ಜೊತೆಗೆ ಮದುವೆ ಮಾಡಲು ಆರಂಭದಲ್ಲಿ ಪೋಷಕರು ಮುಂದಾಗಿದ್ದಾರೆ. ಇದನ್ನು ಆಕೆ ವಿರೋಧಿಸಿದ...