ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನಿಂದ ಬಲಿಯಾಗುತ್ತಿರುವ ಸಂಖ್ಯೆಯು ಈ 10 ರಾಜ್ಯಗಳಿಂದ ಶೇ.80ರಷ್ಟು ವರದಿಯಾಗುತ್ತಿವೆ ಎಂದು ಆರೋಗ್ಯ ಸಚಿವಾಲಯ ಹೇಳಿದ್ದು, ಹೊಸ ಸಾವು ಪ್ರಕರಣಗಳು ಇದೇ 10 ರಾಜ್ಯಗಳಿಂದ ಪ್ರಮುಖವಾಗಿ ವರದಿಯಾಗುತ್ತಿವೆ ಎಂದು ಸಚಿವಾಲಯ ಹೇಳಿದೆ. https://www.youtube.com/playlist?list=PLmhXXiZk8k2KLBbX7...