ಆಂಧ್ರಪ್ರದೇಶ: ಕೊಳವೆಬಾವಿಗೆ ಪೈಪ್ ಲೈನ್ ಅಳವಡಿಸಲು ನೆಲ ಅಗೆಯುವಾಗ 18 ಚಿನ್ನದ ನಾಣ್ಯಗಳಿರುವ ಮಣ್ಣಿನ ಮಡಕೆ ಪತ್ತೆಯಾಗಿರುವ ಘಟನೆ ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಕೊಯ್ಯಲಗುಡೆಂ ಮಂಡಲದ ಎಡುವದಲ ಪಾಲೆಂ ಗ್ರಾಮದಲ್ಲಿ ನಡೆದಿದೆ. ಬೋರ್ ಪೈಪ್ಲೈನ್ ನಿರ್ಮಿಸಲು ಜಮೀನಿನಲ್ಲಿ ಅಗೆಯುತ್ತಿದ್ದಾಗ ಮಣ್ಣಿನ ಮಡಕೆ ಒಡೆದು ಅದರಲ್ಲಿದ್ದ 18 ಚಿನ್ನ...