ಬೆಂಗಳೂರು: ಝೊಮೆಟೊ ಡೆಲಿವರಿ ಬಾಯ್ ಹಾಗೂ ಹೊಟೇಲ್ ಸಿಬ್ಬಂದಿ ನಡುವೆ ಮಾರಾಮಾರಿ ನಡೆದ ಘಟನೆ ಬಿಟಿಎಂ ಲೇಔಟ್ ಸೆಕೆಂಡ್ ಸ್ಟೇಜ್ ನಲ್ಲಿ ನಡೆದಿದ್ದು, ತಡ ರಾತ್ರಿ 2 ಗಂಟೆಯ ವೇಳೆಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಬಿಟಿಎಂ ಲೇಔಟ್ ನ ಸೆಕೆಂಡ್ ಸ್ಟೇಜ್ ನಲ್ಲಿರುವ ಕೇರಳದ ಹೊಟೇಲ್ ಗೆ ತಡರಾತ್ರಿ 2 ಗಂಟೆಯ ಸುಮಾರಿಗೆ ಆರ್ಡರ್ ತೆಗೆದುಕೊ...