ಮೈಸೂರು: 11 ವರ್ಷದ ಬಾಲಕನನ್ನು ಹೊತ್ತೊಯ್ದ ಚಿರತೆ ಬಾಲಕನ ದೇಹವನ್ನು ತಿಂದು ಹಾಕಿರುವ ಭೀಕರ ಘಟನೆ ಮೈಸೂರಿನ ಟಿ.ನರಸೀಪುರ ತಾಲೂಕಿನ ಹೊರಹಳ್ಳಿಯಲ್ಲಿ ನಡೆದಿದೆ. ಹೊರಳಹಳ್ಳಿ ಗ್ರಾಮದ ಜಯಂತ್ (11) ಚಿರತೆಗೆ ಬಲಿಯಾದ ಬಾಲಕನಾಗಿದ್ದುಮ ರಾತ್ರಿ ಬಾಲಕನನ್ನು ಚಿರತೆ ಹೊತ್ತೊಯ್ದಿದ್ದು, ಇಡೀ ರಾತ್ರಿ ಗ್ರಾಮಸ್ಥರು ಹುಡುಕಾಡಿದರೂ ಬಾಲಕನ ಪತ್ತೆಯ...