ನವದೆಹಲಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಪರ ಪ್ರಧಾನಿ ನರೇಂದ್ರ ಮೋದಿ ನಿಂತರೂ, ಅಮೆರಿಕದ ಭಾರತೀಯರು ಜೋಬಿಡೆನ್ ಅವರನ್ನು ಯಾಕೆ ಆಯ್ಕೆ ಮಾಡಿದ್ದಾರೆ ಗೊತ್ತಾ? ಇಲ್ಲಿ ಭಾವನಾತ್ಮಕ ವಿಚಾರಕ್ಕಿಂತಲೂ ವಾಸ್ತವ ಬದುಕಿನ ವಿಚಾರಗಳಿದ್ದವು. ಭಾರತದ ಜನರು ಧರ್ಮ, ಜಾತಿಗಳೆಂಬ ಭಾವನಾತ್ಮಕ ವಿಚಾರಗಳಿಗೆ ಬೆಲೆ ನೀಡಿದರೆ, ಅಮೆರ...