ಬಲಪಂಥೀಯ ವಿಚಾರ ಧಾರೆಯ ಏಕಪಕ್ಷೀಯ ಚಿತ್ರ ಅನ್ನೋ ವಿವಾದಕ್ಕೆ ಕಾರಣವಾಗಿದ್ದ 'ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಬಗ್ಗೆ 53 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ತೀರ್ಪುಗಾರ ನಡಾವ್ ಲ್ಯಾಪಿಡ್ ನೀಡಿರುವ ಹೇಳಿಕೆಯು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ದಿ ಕಾಶ್ಮೀರ್ ಫೈಲ್ಸ್ ಚಿತ್ರ ಒಂದು ಅಸಭ್ಯ ಚಿತ್ರ ಎಂದು ಕರೆದಿರುವ ಅವರು, ಸ್ಪರ್ಧ...
ಸಿಂಗಾಪುರ: ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿ ಬಂದ ‘ದಿ ಕಾಶ್ಮೀರ್ ಫೈಲ್ಸ್' ಚಿತ್ರ ಪ್ರದರ್ಶನವನ್ನು ಸಿಂಗಾಪುರ ನಿಷೇಧಿಸಿದ್ದು, ಇದೊಂದು ಪ್ರಚೋದನಾಕಾರಿ ಹಾಗೂ ಏಕಪಕ್ಷೀಯ ಚಿತ್ರವಾಗಿದೆ ಎಂದು ಹೇಳಿದೆ. 1990ರ ದಶಕದಲ್ಲಿ ಕಾಶ್ಮೀರ ಕಣಿವೆಯಿಂದ ಹಿಂದೂಗಳ ವಲಸೆ ಕುರಿತಾದ ವಿವಾದಾತ್ಮಕ ಚಲನಚಿತ್ರ ಕಾಶ್ಮೀರ್ ಫೈಲ್ಸ್ ಅನ್ನು ಸಿ...
ವಿವೇಕ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರಿ ಫೈಲ್ಸ್’(The Kashmir Files) ಚಿತ್ರದ ಕುರಿತು ಮತ್ತು ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಕುರಿತು ಕೇರಳ ರಾಜ್ಯ ಕಾಂಗ್ರೆಸ್ ಘಟಕ ಮಾಡಿದ ಟ್ವೀಟ್ ಇದೀಗ ವ್ಯಾಪಕ ಚರ್ಚೆಗಳಿಗೆ ಕಾರಣವಾಗಿದೆ. “1990ರಿಂದ 2007ರವರೆಗೆ ಸುಮಾರು 399 ಕಾಶ್ಮೀರಿ ಪಂಡಿತರನ್ನು ಉಗ್ರರು ಹತ್ಯೆ ಮಾಡಿದ್ದಾರೆ. ...
ಉನ್ಮತ್ತ ಮತೀಯ ರಾಜಕಾರಣದಲ್ಲಿ ಹತ್ಯಾಕಾಂಡಗಳೂ ಲಾಭದಾಯಕವಾಗಿ ಕಾಣುತ್ತವೆ ನಾ ದಿವಾಕರ ಆಧುನಿಕ ಭಾರತೀಯ ಸಮಾಜದ ಒಂದು ವೈಶಿಷ್ಟ್ಯ ಎಂದರೆ ಇಲ್ಲಿ ಸಾವು ಅನೇಕ ಸಂದರ್ಭಗಳಲ್ಲಿ ಲಾಭದಾಯಕ ಮಾರುಕಟ್ಟೆ ವಸ್ತುವಾಗಿಬಿಡುತ್ತದೆ. ಸಾಮೂಹಿಕ ಸಾವು ನಮ್ಮ ಸಾಮಾಜಿಕ ಪ್ರಜ್ಞೆಯನ್ನು ಕಲಕಿಬಿಡುತ್ತದೆ ಅಷ್ಟೇ ವೇಗವಾಗಿ ನಮ್ಮ ಸ್ಮೃತಿಯಿಂದ ಜಾರಿಬಿಡ...
ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ ಫೈಲ್ಸ್ ಚಿತ್ರ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖ ಚರ್ಚಾ ವಿಚಾರವಾಗಿದೆ. ಕಾಶ್ಮೀರ ಪಂಡಿತರ ಮೇಲಿನ ದೌರ್ಜನ್ಯ, ಹತ್ಯೆಗಳ ಸತ್ಯ ಘಟನೆಯ ಚಿತ್ರ ಇದು ಎಂದು ಒಂದು ವರ್ಗ ಈ ಚಿತ್ರವನ್ನು ವೈಭವೀಕರಿಸಿದರೆ, ಇನ್ನೊಂದು ವರ್ಗ, ಕಾಶ್ಮೀರದಲ್ಲಿ ಕೇವಲ ಕಾಶ್ಮೀರ ಪಂಡಿತರ ಕೊಲೆ ಮಾತ್ರ ನಡೆದ...