ತಿರುವನಂತಪುರಂ: ಬಿಜೆಪಿ ಅಧಿಕಾರಕ್ಕೆ ಬಂದರೆ, ಕೇರಳದ ಜನತೆಗೆ ಗುಣಮಟ್ಟದ ಗೋಮಾಂಸವನ್ನು ನೀಡುವುದಾಗಿ ಬಿಜೆಪಿ ಮುಖಂಡ ಎನ್.ಶ್ರೀಪ್ರಕಾಶ್ ಹೇಳಿದ್ದು, ಕೇರಳದಲ್ಲಿ ಮತದಾರರಿಗೆ ಅವರು ಈ ಭರವಸೆಯನ್ನು ನೀಡಿದ್ದಾರೆ. ಕೇರಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಿದರೆ, ಬಿಜೆಪಿಯು ಉತ್ತಮ ಗುಣಮಟ್ಟದ ಗೋಮಾಂಸವನ್ನು ರಾಜ್ಯದ ಜನತೆಗೆ ಒ...