ನಾನು ಕೆಜಿಎಫ್—2 ಸಿನಿಮಾವನ್ನು ನೋಡಿಲ್ಲ, ನಾನು ಇಷ್ಟಪಡುವ ಸಿನಿಮಾ ಅದಲ್ಲ ಎಂದು ನಟ ಕಿಶೋರ್ ಕುಮಾರ್ ಹೇಳಿದ್ದು, ಇಂಡಿಯಾ ಟು ಡೇ ನಡೆಸಿದ ಸಂದರ್ಶನದಲ್ಲಿ ಕಿಶೋರ್ ಕುಮಾರ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಸರಿಯೋ ಅಥವಾ ತಪ್ಪೋ ಗೊತ್ತಿಲ್ಲ, ನಾನು ಕೆಜಿಎಫ್ – 2 ಸಿನಿಮಾ ನೋಡಿಲ್ಲ, ನಾನು ಇಷ್ಟಪಡುವ ಸಿನಿಮಾ ಅದಲ್ಲ, ಇದು ವೈಯಕ್...