ಕಡಲೂರು: ಹೊಸದಾಗಿ ಸರ್ಕಾರ ತೆರೆದ ಮದ್ಯದಂಗಡಿಗೆ ನುಗ್ಗಿದ ಮಹಿಳೆಯರು ಮದ್ಯದಂಗಡಿಯನ್ನು ಧ್ವಂಸಗೊಳಿಸಿ ಘಟನೆ ತಮಿಳುನಾಡಿನ ಕಡಲೂರಿನ ಕುರಿಂಜಿಪಾಡಿ ಗ್ರಾಮದಲ್ಲಿ ನಡೆದಿದೆ, ಇಲ್ಲಿನ ಗೋಡಂಬಿ, ಅಡಿಕೆ ಫಾರ್ಮ್ ಬಳಿಯಲ್ಲಿ ಹೊಸದಾಗಿ ಸರ್ಕಾರ ಮದ್ಯದಂಗಡಿ ತೆರೆದಿದೆ. ಇದೇ ಮಾರ್ಗದಲ್ಲಿ ಹೊಲಕ್ಕೆ ಕೆಲಸಕ್ಕೆ ಹೋಗುವ ಪುರುಷರನ್ನು ಗಮನದಲ್ಲಿಟ್ಟ...