ಮಲ್ಪೆ ಬಂದರಿನ ಧಕ್ಕೆ ನೀರಿನಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾದ ಘಟನೆ ಭಾನುವಾರ ರಾತ್ರಿ ನಡೆದಿದೆ. ವ್ಯಕ್ತಿಯು ಆಕಸ್ಮಿಕವಾಗಿ ಕಾಲುಜಾರಿ ಧಕ್ಕೆ ನೀರಿಗೆ ಬಿದ್ದಿದ್ದು, ಧಕ್ಕೆಯಲ್ಲಿ ಹೂಳು ತುಂಬಿರುವುದರಿಂದ ಮೇಲೆ ಬರಲು ಆಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ವ್ಯಕ್ತಿಯ ಹೆಸರು, ವಿಳಾಸ ಪತ್ತೆಯಾಗ...
ಮಲ್ಪೆ: ಹೊಸ ಋತುವಿನ ಮೀನುಗಾರಿಕೆಗೆ ತೆರಳಲು ಮುನ್ನ ಮೀನುಗಾರಿಕೆ ನಡೆಸುವಾಗ ಯಾವುದೇ ತೊಂದರೆಗಳಾಗದಂತೆ ಗಂಗಾಮಾತೆಗೆ ಕ್ಷೀರ, ಫಲಪುಷ್ಟವನ್ನು ಅರ್ಪಿಸಿ ವಿಶೇಷ ಪೂಜೆ ಸಲ್ಲಿಸುವ ಸಮುದ್ರ ಪೂಜೆಯು ಶುಕ್ರವಾರ ಮಲ್ಪೆ ಕಡಲತೀರದಲ್ಲಿ ನಡೆಯಿತು. ಮಲ್ಪೆ ಮೀನುಗಾರ ಸಂಘದ ನೇತೃತ್ವದಲ್ಲಿ ಬಾಲಕೃಷ್ಣ ತಂತ್ರಿ ಹಾಗೂ ಶ್ರೀನಿವಾಸ್ ಭಟ್ ಪೌರೋಹಿತ್ಯದಲ...
ಉಡುಪಿ: ಮಲ್ಪೆ ಬಂದರ್ ನಲ್ಲಿ ಬೃಹದಾಕಾರದ ಮೀನೊಂದನ್ನು ನೋಡಲು ಸೆಲ್ಫಿ ತೆಗೆದುಕೊಳ್ಳಲು ಜನರು ಮುಗಿಬಿದ್ದಿದ್ದಾರೆ. ಮಂಗಳೂರಿನಲ್ಲಿ ಚಾಲ್ತಿಯಲ್ಲಿರುವ ಹೆಸರಿನಂತೆ ಇದು ತೊರಕೆ ಮೀನಾಗಿದೆ. ಇದರ ಭಾರೀ ಗಾತ್ರವನ್ನು ನೋಡಿ ಜನರು ಅಚ್ಚರಿಯಿಂದ ಫೋಟೋ ತೆಗೆದುಕೊಳ್ಳುವುದರಲ್ಲಿ ಬಿಝಿಯಾದರು. ಮೀನುಗಾರರಿಗೆ ಸಿಕ್ಕಿರುವ ಮೀನುಗಳ ಪೈಕಿ ಒಂದು 75...