ಭಾರತದ ಚರಿತ್ರೆಯಲ್ಲಿಯೇ ಇಂದು ಬಹಳ ಮಹತ್ವದ ದಿನ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಮಾನವ ಸಮಾಜಕ್ಕೆ ಮಾರಕವಾಗಿದ್ದ ಮನುಸ್ಮೃತಿಯನ್ನು ಸುಟ್ಟ ದಿನ ಇಂದು. ಡಿಸೆಂಬರ್ 25, 1927ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಸುಟ್ಟು ಅಸಮಾನತೆಯ ಸಮಾಜವನ್ನು ವಿರೋಧಿಸಿ ಸಮಾನ ಸಮಾಜವನ್ನು ಪ್ರತಿಪಾದಿಸಿದರು. ಮನುಸ್...