ಕಡಬ: ಅಂಬೇಡ್ಕರ್ ಹೇಳಿದ ಹಾಗೆ ಸಂಘಟನೆ ಇಲ್ಲದೆ ಯಾವ ಕೆಲಸವೂ ಆಗಲ್ಲ. ಅದರ ಜೊತೆಗೆ ಶಿಕ್ಷಣವು ಅತ್ಯಗತ್ಯ ಎಂದು ಕ್ಯಾನ್ಸರ್ ತಜ್ಞ ಡಾ. ರಘು ಬೆಳ್ಳಿಪಾಡಿ ಅಭಿಪ್ರಾಯ ಪಟ್ಟಿದ್ದಾರೆ. ಇತ್ತೀಚಿಗೆ ಕಡಬ ತಾಲೂಕಿನ ಮೊಗೇರ ಸೇವಾ ಸಂಘದ ನೂತನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹ...