ಸಮಕಾಲೀನ ಸಿಕ್ಕು--ಸವಾಲುಗಳಿಗೆ ತೆರೆದುಕೊಳ್ಳಲು ರಂಗಭೂಮಿ ಸೃಜನಶೀಲವಾಗಿರುವುದು ಅಗತ್ಯ ನಾ ದಿವಾಕರ ಮೈಸೂರಿನ ರಂಗಾಯಣ ಮತ್ತೊಂದು ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಚಾಲನೆ ನೀಡಲಿದೆ. ಈ ಬಾರಿಯ ಬಹುರೂಪಿಯ ಮೂಲ ವಸ್ತು “ ಭಾರತೀಯತೆ ” ಆಗಿದ್ದು, ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ಸಿಕ್ಕುಗಳ ನಡುವೆ, ಭಾರತೀಯತೆ ಎನ್ನುವ ಪರಿಕಲ್...
ಬದಲಾಗುತ್ತಿರುವ ಭಾರತಕ್ಕೆ ಹೊಸ ದಿಕ್ಕನ್ನು ತೋರುವುದು ದಲಿತ ಚಳುವಳಿಯ ಆದ್ಯತೆಯಾಗಬೇಕಿದೆ ನಾ ದಿವಾಕರ 1980-90ರ ದಶಕದಲ್ಲಿ ದಲಿತ ಚಳುವಳಿಯ ವಿಘಟನೆಯ ಪರ್ವ ಆರಂಭವಾದ ದಿನದಿಂದಲೂ ಚಳುವಳಿಯಲ್ಲಿ ಅಂತರ್ಗತವಾಗಿದ್ದ ಭಿನ್ನತೆಯ ಬೇರುಗಳು ವಿಸ್ತರಿಸುತ್ತಲೇ ಹೋಗುತ್ತಿದ್ದು, 21ನೆಯ ಶತಮಾನದ ಭಾರತದ ಅಧಿಕಾರ ರಾಜಕಾರಣದ ಸಾಂಸ್ಥಿಕ ಹಾಗೂ ...
ನಾ ದಿವಾಕರ ಇಂದು ವಿಶ್ವ ತಾಯಂದಿರ ದಿನ. ನಮ್ಮೊಡನೆ ಇರುವ, ಇಲ್ಲವಾಗಿರುವ, ಕಂಡಿರುವ, ಕಾಣದೆಯೇ ಇರುವ, ಅಮೂರ್ತತೆಯಲ್ಲಿ ಇಂದಿಗೂ ಮನದ ಮೂಸೆಯಲ್ಲಿ ಕಾಣಿಸಿಕೊಳ್ಳುತ್ತಲೇ ಇರಬಹುದಾದ ಆ ಶಕ್ತಿʼ ಅಮ್ಮ ʼ ಇಂದು ಜೊತೆಯಲ್ಲಿಲ್ಲದಿರುವಾಗ, ನೆನಪುಗಳ ಗಣಿಯನ್ನು ಹೆಕ್ಕಿ ತೆಗೆದು, ಮರೆತುಹೋದ ಹಾದಿ ಹೆಜ್ಜೆಗಳನ್ನು ಪುನಃಪುನಃ ಸ್ಮರಿಸುವ ಒಂದ...
ಮೂಲ : Remembering the horrors of partition ಸಿ ರಾಮಮನೋಹರ್ ರೆಡ್ಡಿ- ದ ಹಿಂದೂ 18-8-21 ಅನುವಾದ: ನಾ ದಿವಾಕರ ಸಾಮೂಹಿಕ ಹತ್ಯಾಕಾಂಡಗಳ ಮತ್ತು ಸಮೂಹ ಹಿಂಸಾಕಾಂಡಗಳ ಸ್ಮರಣೆಯ ಮೂಲಕ ಒಂದು ಸಮಾಜವು, ತಾನು ಮನುಕುಲದ ವಿರುದ್ಧ ನಡೆಸಿದ ದೌರ್ಜನ್ಯಗಳಿಗೆ ಪಶ್ಚಾತ್ತಾಪ ಪಡುತ್ತಲೇ, ಮತ್ತೊಮ್ಮೆ ಅಂತಹ ವಿದ್ರಾವಕ ಘಟನೆಗಳು ಮರುಕಳಿ...
ತನ್ನ ಪ್ರಜೆಗಳ ಪ್ರತಿಯೊಂದು ಚಲನವಲನವನ್ನೂ ಸದಾ ಗಮನಿಸುವ ಒಂದು ಪ್ರಭುತ್ವ ಮೂಲತಃ ಪ್ರಾಮಾಣಿಕವಾಗಿರುವುದಿಲ್ಲ. ಅಥವಾ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ತತ್ವಗಳನ್ನು ನಿಷ್ಠೆಯಿಂದ ಅನುಸರಿಸುತ್ತಾ, ಸಾರ್ವಭೌಮ ಪ್ರಜೆಗಳ ನಿತ್ಯ ಬದುಕನ್ನು ಹಸನುಗೊಳಿಸುವ ಆಡಳಿತ ನೀತಿಗಳನ್ನು ಪಾಲಿಸಿ, ಸಂವಿಧಾನ ನಿಷ್ಠೆಯೊಂದಿಗೆ ಕಾರ್ಯನಿರ್ವಹಿಸುವ ಪ್ರಭುತ್ವ ...
ಮೂಲ: ಜೋಸೆಫ್ ಬ್ರಿಟೋ (ದ ಹಿಂದೂ 26-5-21) ಅನುವಾದ : ನಾ ದಿವಾಕರ ಭಾರತದಲ್ಲಿ SARS-Cov-2 (ಕೋವಿದ್ 2 ) ಸೋಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ವರ್ಷ ಆಗಸ್ಟ್ ಮತ್ತು ಡಿಸೆಂಬರ್ ನಡುವೆ 200 ಕೋಟಿ ಡೋಸಸ್ ಲಸಿಕೆಯನ್ನು ಉತ್ಪಾದಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಮೇ 14 ರಂದು ಅಧಿಕೃತವಾಗಿ ಘೋಷಿಸಿದೆ. ಸರ್ಕಾರದ ಈ ಧ್ಯೇಯ ಮತ್...
ಮೂಲ : ಪಾರ್ಥ ಮುಖೋಪಾಧ್ಯಾಯ ಅನುವಾದ : ನಾ ದಿವಾಕರ ಕೋವಿದ್ 19 ನಿರ್ವಹಣೆಯನ್ನು ಕುರಿತು ಸುಪ್ರೀಂಕೋರ್ಟ್ ಸ್ವಪ್ರೇರಣೆಯ ಮೊಕದ್ದಮೆಯನ್ನು ಕೈಗೆತ್ತಿಕೊಂಡ ನಂತರ, ವಿಚಾರಣೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮೇ 9ರಂದು ಸಲ್ಲಿಸಿದ ಪ್ರಮಾಣಪತ್ರದಲ್ಲಿ ತನ್ನ ಲಸಿಕೆ ನೀತಿಯನ್ನು ಪರಿಷ್ಕರಿಸಿ, ಜಾರಿಯಲ್ಲಿರಿಸಲು ಅನುಮತಿ ಕೋರಿದೆ....
ಯಾವುದೇ ವಲಯದ ದುಡಿಯುವ ಕೈಗಳಿಗೆ ತಮ್ಮ ವೇತನ ಮತ್ತು ಭತ್ಯೆ, ನಿತ್ಯಜೀವನ ಹಾಗೂ ಜೀವನೋಪಾಯವನ್ನು ನಿರ್ಧರಿಸುವ ಸಾಧನಗಳು. ಗಂಟೆಗಳ ಲೆಕ್ಕದಲ್ಲಿ ಕೂಲಿ ಪಡೆಯುವ ದಿನಗೂಲಿ ನೌಕರನಿಂದ ತಿಂಗಳಿಗೆ ಲಕ್ಷಾಂತರ ರೂ ಸಂಬಳ ಗಳಿಸುವ ಸಾಫ್ಟ್ವೇರ್ ಇಂಜಿನಿಯರ್, ಪ್ರೊಫೆಸರ್ ಮತ್ತು ವೈದ್ಯರವರೆಗೂ ದುಡಿಮೆಯ ಹಣವನ್ನು ಹೀಗೆಯೇ ನೋಡಲಾಗುತ್ತದೆ. ಕಾಲಕಾಲಕ್ಕ...
ಆರೋಗ್ಯ (?) ಮತ್ತು ಕುಟುಂಬ ಕಲ್ಯಾಣ (!!!) ಸಚಿವ ಡಾ ಸುಧಾಕರ್ ಗೆ ಧನ್ಯವಾದ ಹೇಳಬೇಕು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಐದು ವರ್ಷಕ್ಕೊಮ್ಮೆ ತಮ್ಮ ಅಮೂಲ್ಯ ಮತ ನೀಡಿ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಜೆಗಳಿಗೆ, ತಾವು ಚುನಾಯಿಸಿರುವ ಸರ್ಕಾರ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಅರಿವಾಗುವುದು ವಿಧಾನಮಂಡಲದ ಅಥವಾ ಸಂಸತ್ತಿ...
ಬ್ಯಾಂಕ್ ನೌಕರರು ಮತ್ತೊಂದು ಮುಷ್ಕರದ ಕರೆ ನೀಡಿದ್ದಾರೆ. ಸಾರ್ವಜನಿಕ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ನೀತಿಯ ವಿರುದ್ಧ ಮುಷ್ಕರ ಹೂಡಲಾಗಿದೆ. ಸಾರ್ವಜನಿಕ ವಲಯದಲ್ಲಿ ಬ್ಯಾಂಕ್ ನೌಕರರ ಮುಷ್ಕರ ಎಂದ ಕೂಡಲೇ ಸಿಬ್ಬಂದಿಯ ವೇತನ ಪರಿಷ್ಕರಣೆ, ಭತ್ಯೆ, ಸೇವಾ ನಿಯಮಗಳು ಮಾತ್ರವೇ ಮುನ್ನೆಲೆಗೆ ಬರುತ್ತವೆ. ಆದರೆ ಈ ಬಾರಿ ಬ್ಯಾಂ...