ಶಿರ್ವ: ನಾಗರಪಂಚಮಿ ಪ್ರಯುಕ್ತ ದೇವಸ್ಥಾನಕ್ಕೆ ತನ್ನ ತಮ್ಮನ ಬೈಕಿನಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರು ಬೈಕಿನಿಂದ ಬಿದ್ದು ಮೃತಪಟ್ಟ ಘಟನೆ ಆ.2ರಂದು ಬೆಳಗ್ಗೆ ಪಳ್ಳಿ- ಸೂಡಾ ರಸ್ತೆಯ ಮಕ್ಕೇರಿಬೈಲು ಎಂಬಲ್ಲಿ ನಡೆದಿದೆ. ಕಣಂಜಾರು ಗುಂಡಳಿಕೆ ನಿವಾಸಿ ಪುಷ್ಪ(49) ಮೃತ ಮಹಿಳೆ. ಇವರು ತನ್ನ ತಮ್ಮ ರಾಜೇಶ್ ಬೈಕಿನಲ್ಲಿ ಮನೆಯಿಂದ ನಾಗರಪಂಚಮಿಯ ...