ಚನ್ನಗಿರಿ; ಸಂತೇಬೆನ್ನೂರು ಸಮೀಪ ಸೋಮನಾಳ್ ಗ್ರಾಮದ ಬಳಿ ಇರುವ ಭದ್ರ ಕಿರು ನಾಲೆಯಲ್ಲಿ ಇಜು ಬಾರದೆ ಇಬ್ಬರು ಯುವಕರು ಮೃತಪಟ್ಟಿದ್ದಾರೆ . (adsbygoogle = window.adsbygoogle || []).push({}); ಮೃತರು ಚನ್ನಗಿರಿ ಪಟ್ಟಣದ ವಾಸಿಗಳಾಗಿದ್ದು ರಂಗಸ್ವಾಮಿ (30) ಹಾಗೂ ಚಿನ್ಮಯ್ (21) ಎಂದು ಗುರುತಿಸಲಾಗಿದೆ. ಸ್ಥ...