ನಾಲೆಯಲ್ಲಿ ಇಜಲು ಹೋಗಿ ಇಬ್ಬರು ಯುವಕರು ಸಾವು - Mahanayaka

ನಾಲೆಯಲ್ಲಿ ಇಜಲು ಹೋಗಿ ಇಬ್ಬರು ಯುವಕರು ಸಾವು

30/10/2020

ಚನ್ನಗಿರಿ; ಸಂತೇಬೆನ್ನೂರು ಸಮೀಪ ಸೋಮನಾಳ್ ಗ್ರಾಮದ ಬಳಿ ಇರುವ ಭದ್ರ ಕಿರು ನಾಲೆಯಲ್ಲಿ ಇಜು ಬಾರದೆ ಇಬ್ಬರು ಯುವಕರು ಮೃತಪಟ್ಟಿದ್ದಾರೆ .


ಮೃತರು ಚನ್ನಗಿರಿ ಪಟ್ಟಣದ ವಾಸಿಗಳಾಗಿದ್ದು ರಂಗಸ್ವಾಮಿ (30)  ಹಾಗೂ ಚಿನ್ಮಯ್ (21)  ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಸಂತೇಬೆನ್ನೂರು ಪೊಲೀಸ್  ಠಾಣೆ ಸಬ್ ಇನ್ಸ್ ಪೆಕ್ಟರ್ ಶಿವರುದ್ರಪ್ಪ ಎಸ್. ಮೇಟಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .


ಈ ಸಂಬಂಧಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ


ಇತ್ತೀಚಿನ ಸುದ್ದಿ