ನವದೆಹಲಿ: ಕೊರೊನಾ ಹಿನ್ನೆಲೆಯಲ್ಲಿ ಆನ್ ಲೈನ್ ತರಗತಿಗಳನ್ನ ಹೊರತುಪಡಿಸಿ ಕ್ಯಾಂಪಸ್ ನ ಇನ್ಯಾವ ಸೇವೆಗಳೂ ಬಳಕೆಯಾಗದ ಕಾರಣ ವಿದ್ಯಾರ್ಥಿಗಳ ಶುಲ್ಕವನ್ನು ಕಡಿಮೆ ಮಾಡಬೇಕು ಎಂದು ಶಿಕ್ಷಣ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಕೊರೊನಾ ಕಾರಣದಿಂದಾಗಿ ದೇಶದ ಜನತೆ ಅನುಭವಿಸುತ್ತಿರುವ ಆರ್ಥಿಕ ಸಂಕಷ್ಟವನ್ನೂ ಶಾಲಾ ಆಡಳಿತ ಮಂಡ...