ಒಂದು ಕಾಲದಲ್ಲಿ ಮಕ್ಕಳ, ಹಿರಿಯರ ಪ್ರಿಯವಾದ ತಿನಿಸಾಗಿದ್ದ ನೆಲಗಡಲೆ(ಶೇಂಗಾ), ಬಾದಾಮಿ, ಒಣದ್ರಾಕ್ಷಿಗಳು ಜಂಕ್ ಫುಡ್ ಗಳ ಸಾಮ್ರಾಜ್ಯವಾಗಿರುವ ಹಿಂದಿನ ದಿನದಲ್ಲಿ ಮರೆಯಾಗುತ್ತಿದೆ. ಬಹಳಷ್ಟು ಪೋಷಕರು ಕೂಡ ಮಕ್ಕಳಿಗೆ ಜಂಕ್ ಫುಡ್ ಗಳನ್ನೇ ಹೆಚ್ಚಾಗಿ ನೀಡುತ್ತಿದ್ದಾರೆ. ಇದರಿಂದಾಗಿ ಮಕ್ಕಳ ಆರೋಗ್ಯ ಕೆಡುವುದಲ್ಲದೇ, ಕುಟುಂಬದ ನೆಮ್ಮದಿಯೂ ಕೆಡು...