ತಿರುವಳ್ಳ: ಮಲಂಕರ ಮಾರ್ ಥೋಮಾ ಸಿರಿಯನ್ ಚರ್ಚ್ನ ಮಾಜಿ ಮುಖ್ಯಸ್ಥ ಡಾ.ಪಿಲಿಪೋಸ್ ಮಾರ್ ಕ್ರಿಸೊಸ್ಟೊಮ್ ಅವರು(104) ವಯೊಸಹಜ ಕಾಯಿಲೆಯಿಂದಾಗಿ ಬುಧವಾರ ನಿಧನರಾದರು. 'ಭಾರತದಲ್ಲಿ ದೀರ್ಘಕಾಲದವರೆಗೆ ಬಿಷಪ್ ಆಗಿ ಸೇವೆ ಸಲ್ಲಿಸಿದ ಡಾ.ಪಿಲಿಪೋಸ್ ಅವರು ಬೆಳಿಗ್ಗೆ 1.15ರ ಸುಮಾರಿಗೆ ಕುಂಬನಾಡ್ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳ...