ನವದೆಹಲಿ: ಅತ್ತೆಯ ಮನೆಯವರಿಗೆ ಊಟದಲ್ಲಿ ಸ್ಲೋ ಪಾಯ್ಸನ್ ನೀಡಿ ಅಳಿಯನೇ ಹತ್ಯೆ ಮಾಡಿರುವ ಭಯಾನಕ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. ಆಹಾರ ತಿಂದ ಬಳಿಕ ವಿಚಿತ್ರ ಕಾಯಿಲೆಗೆ ತುತ್ತಾದ ಅತ್ತೆ ಮನೆಯವರು ಆಸ್ಪತ್ರೆಗೆ ದಾಖಲಾಗಿದ್ದರು. 37 ವರ್ಷ ವಯಸ್ಸಿನ ವರುಣ್ ಅರೋರಾ ಈ ದುಷ್ಕೃತ್ಯ ಎಸಗಿದವನಾಗಿದ್ದಾನೆ. ಅತ್ತೆ ಮಾವನ ಮನೆಯಲ್ಲಿದ್ದ ವರು...