ಕೊಲ್ಲಂ: ಇದೊಂದು ವಿಚಿತ್ರ ಪ್ರಕರಣ. ಹೆಣ್ಣು ಹೆತ್ತವರು ಈ ಪ್ರಕರಣದಿಂದಾಗಿ ಬೆಚ್ಚಿ ಬಿದ್ದಿದ್ದು, ತಮ್ಮ ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಭಯಪಡುವಂತಾಗಿದೆ. ಕೇರಳದ ಕೊಟ್ಟಿಯಂ ಪೊಲೀಸ್ ಠಾಣೆಯಿಂದ ಮೂರು ಕಿಲೋ ಮೀಟರ್ ವ್ಯಾಪ್ತಿಯ ಎರಡು ಪ್ರದೇಶಗಳಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಹೌದು…! ಅದು ಅವನೋ ಅವಳೋ ಎನ್ನುವು...