ಸಿನಿಡೆಸ್ಕ್: ನಟಿ ಸಮಂತಾ ಅಕ್ಕಿನೇನಿ ಹಾಗೂ ನಾಗ ಚೈತನ್ಯ ಅವರ ವಿಚ್ಛೇದನದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿದಕ್ಕೆ ಸಾರ್ವಜನಿಕವಾಗಿಯೇ ಸಮಂತಾ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ದೇವಸ್ಥಾನ ಭೇಟಿಯ ವೇಳೆಯಲ್ಲಿ ಕೂಡ ತಮ್ಮ ವೈಯಕ್ತಿಕ ಬದುಕನ್ನು ಕೆಣಕುತ್ತಿರುವುದರ ವಿರುದ್ಧ ಅವರು ಆಕ್ರೋಶಕ್ಕೀಡಾಗಿದ್ದಾರೆ. ಸಮಂತಾ ಅವರು ಸಾರ್ವಜನಿಕ...
ಕಿಚ್ಚ ಸುದೀಪ್ ನಟನೆಯ ಈಗ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಸಮಂತಾ ಅಕ್ಕಿನೇನಿ ನಟನೆಯಲ್ಲಿ ಯಾರಿಗೇನೂ ಕಡಿಮೆ ಇಲ್ಲ. ಬಹುಭಾಷಾ ಟಾಪ್ ನಟಿಯರ ಪಟ್ಟಿಯಲ್ಲಿರುವ ಸಮಂತಾ ಅಕ್ಕಿನೇನಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಚಿತ್ರಗಳನ್ನು ಆಗಾಗ ಶೇರ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ತಮಿಳು ನಟ ವಿಜಯ್ ಸಿನಿಮಾಗಳಲ್ಲಿ ಸಮಂತಾ ಹೆಚ್ಚು ಜನಪ್ರಿಯ...