ಬೆಂಗಳೂರು: ಸಂಗೀತ ನಿರ್ದೇಶಕ ಹಂಸಲೇಖ ಅವರು ಸಂವಿಧಾನ ಗೀತೆ ಸಂಯೋಜನೆ ನಡೆಸಿದ್ದು, ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾವು ನೀವು ಎಲ್ಲರಿಗೂ ಇದೆ ಕಾನೂನು, ಎಲ್ಲರೂ ಬಾಂಧವ್ಯವನ್ನೇ ಕಾಣೋಣ, ಜೀವನ ವಿಧಾನ, ಸಮತೆ ಈ ಮೊದಲಾದ ಅಂಶಗಳನ್ನು ...