ಕರ್ತವ್ಯಕ್ಕೆ ಮೈಸೂರಿಗೆ ಹೋಗುತ್ತೇನೆ ಎಂದು ಹೇಳಿ ನನ್ನ ಮಗ ಕಳೆದ 28 ದಿನಗಳಿಂದ ಕಾಣೆಯಾಗಿದ್ದಾರೆ ಮಗನ ಹುಡುಕಿಕೊಡುವಂತೆ ತಂದೆ ಕೆ.ಪಿ.ಗೋವಿಂದಯ್ಯ ರಾಮಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹನೂರು ತಾಲೂಕಿನ ಕೂಡ್ಲೂರು ಗ್ರಾಮದ ಗೋವಿಂದಯ್ಯರವರ ಎರಡನೇ ಮಗ ಸತೀಶ್ ಕುಮಾರ್ ಕೆಎಸ್ಆರ್ ಪಿ ನಲ್ಲಿ ಪೊಲೀಸ್ ಪೇದೆ ಆಗಿ ಕರ್ತವ್ಯ ನಿರ್ವಹಿ...