ನಾ ದಿವಾಕರ ಸಿನಿಮಾ ಎಂದರೆ ಕೇವಲ ಸೆಲ್ಯುಲಾಯ್ಡ್ ಪರದೆ ಅಥವಾ ಚಲನ ಚಿತ್ರ ಎಂದರೆ ಕಥಾನಾಯಕ/ನಾಯಕಿ, ಒಂದು ಕಥಾ ಹಂದರ, ಚಿತ್ರಕ್ಕೆ ತಕ್ಕಂತಹ ಚಿತ್ರಕತೆ, ಸಂಗೀತ ಮತ್ತು ಕೆಲವು ಮನರಂಜನೆಯ ದೃಶ್ಯಗಳು ಇಷ್ಟೇ ಅಲ್ಲ ಎಂದು ನಿರೂಪಿಸಿದ ಹಲವಾರು ಚಿತ್ರ ನಿರ್ದೇಶಕರು ಭಾರತೀಯ ಚಿತ್ರರಂಗದಲ್ಲಿ ಆಗಿ ಹೋಗಿದ್ದಾರೆ. ಸತ್ಯಜಿತ್ ರೇ ಅವರಿಂದ ಅಡೂ...