ಬೆಳಗಾವಿ: ಜೊತೆಯಾಗಿ ಊಟ ಮಾಡಿ ಬೈಕ್ ನಲ್ಲಿ ಪ್ರಯಾಣ ಆರಂಭಿಸಿದ ಇಬ್ಬರು ಸ್ನೇಹಿತರು ಅಪಘಾತದಲ್ಲಿ ಕ್ಷಣ ಮಾತ್ರದಲ್ಲೇ ಸಾವಿಗೀಡಾದ ದಾರುಣ ಘಟನೆ ಕಾಕತಿ ಸಮೀಪದಲ್ಲಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರ ಬಳಿಯಲ್ಲಿ ನಡೆದಿದೆ. ನಗರದ ಚವಾಟ ಗಲ್ಲಿಯ 21 ವರ್ಷ ವಯಸ್ಸಿನ ಶ್ರೀನಾಥ ದಿಗಂಬರ ಪವಾರ ಮತ್ತು ಸದಾಶಿವ ನಗರದ 21 ವರ್ಷ ವಯಸ್ಸಿನ...