ಕೊಟ್ಟಿಗೆಹಾರ: ಜಾತಿ, ಧರ್ಮ,ಭಾಷೆ, ವೇಷ ವಿಧಾನಗಳ ಭೇದವಿಲ್ಲದೇ ಎಲ್ಲರೂ ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ತೊಡೋಣ ಎಂದು ಸುಳ್ಯ ಪಾಜಪಳ್ಳದ ಜುಮ್ಮಾ ಮಸೀದಿಯ ಇಮಾಮರಾದ ಯಾಸರ್ ಅಘಾತ್ ಕೌಸರಿ ಹೇಳಿದರು. ಚಿಕ್ಕಮಗಳೂರು ಜಿಲ್ಲಾ SKSSF ವತಿಯಿಂದ ಗುರುವಾರ ಸಂಜೆ ಚಕ್ಕಮಕ್ಕಿಯಲ್ಲಿ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪ್ರಭಾಷಣ ನೀ...