ರಘೋತ್ತಮ ಹೊ.ಬ ನಾವು ಕಾಲದ ಜೊತೆ ಎಷ್ಟು ಬೇಗ ಕಳೆದು ಹೋಗುತ್ತೇವೆ ಎಂದರೆ ನಮ್ಮ ನಡುವಣ ಅನೇಕ ಶ್ರೇಷ್ಠ ವ್ಯಕ್ತಿಗಳನ್ನು ಗುರುತಿಸುವಲ್ಲಿ ವಿಫಲ ರಾಗುತ್ತೇವೆ. ಕ್ಷಮಿಸಿ, ನೇರ ಹೇಳುತ್ತೇನೆ ತಮಿಳುನಾಡಿನ ಮದ್ರಾಸ್ ನ ಪ್ರೊ. ಲಕ್ಷ್ಮಿ ನರಸು ಆಧುನಿಕ ಬೌದ್ಧ ಧರ್ಮದ ಪಿತಾಮಹ ಎಂಬ ಕೀರ್ತಿಗೆ ಪಾತ್ರರಾಗುತ್ತಾರೆ ಅವರ ಬಗ್ಗೆ ನಾನ...