ನವಮಂಗಳೂರು ಬಂದರ್ ಗೆ ಹೊಸ ವರ್ಷದ ಮೊದಲ ಪ್ರಯಾಣಿಕರ ಹಡಗು ‘ದಿ ವರ್ಲ್ಡ್’ ಆಗಮಿಸಿತು. ದುಬೈನಿಂದ ಭಾರತಕ್ಕೆ ಮುಂಬೈ, ಗೋವಾ ಮೂಲಕ ಆಗಮಿಸಿರುವ ‘ದಿ ವರ್ಲ್ಡ್’ ಕೊಚ್ಚಿನ್ ಬಂದರಿಗೆ ಹೋಗುವ ಮಾರ್ಗದಲ್ಲಿ ನವಮಂಗಳೂರು ಬಂದರ್ ಗೆ ತಲುಪಿತು. 123 ಪ್ರಯಾಣಿಕರು ಮತ್ತು 280 ಸಿಬ್ಬಂದಿಯನ್ನು ಹೊತ್ತಿರುವ ಹಡಗು ಬರ್ತ್ ಸಂಖ್ಯೆ ನಾಲ್ಕರಲ್ಲಿ ...