ಚೆನ್ನೈ: ಕೊಯಮತ್ತೂರಿನ ವಸತಿ ಪ್ರದೇಶವೊಂದರಲ್ಲಿ ಬಿಳಿ ಬಣ್ಣದ ಅಪರೂಪದ ಹಾವೊಂದು ಪತ್ತೆಯಾಗಿದ್ದು, ಈ ಹಾವನ್ನು ವನ್ಯಜೀವಿ ಮತ್ತು ಪ್ರಕೃತಿ ಸಂರಕ್ಷಣಾ ಟ್ರಸ್ಟ್ ನ ಸ್ವಯಂ ಸೇವಕರು ರಕ್ಷಿಸಿದ್ದು, ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಕುರಿಚಿ ಪ್ರದೇಶದ ನಿವಾಸಿಗಳು ಬಿಳಿ ಹಾವನ್ನು ಕಂಡು ಅಚ್ಚರಿಗೀಡಾಗಿದ್ದು, ಅವರು ತಕ್ಷಣವೇ ಪ...