ಚಾಮರಾಜನಗರ: ಬಿಆರ್ ಟಿಯಲ್ಲಿ ಕಾಡುಗಳ್ಳರ ಪಾಲಿಗೆ ಸಿಂಹಸ್ವಪ್ನವಾಗಬೇಕಿದ್ದ, ಅರಣ್ಯ ಅಪರಾಧಗಳನ್ನು ಪತ್ತೆಹಚ್ಚಿ ಮಹಾನ್ ಪತ್ತೆದಾರಿ ಎನಿಸಿಕೊಳ್ಳಬೇಕಿದ್ದ ಸ್ನೈಪರ್ ಡಾಗ್ ಝಾನ್ಸಿ ಡಿ.30 ರ ಅಪಘಾತದಲ್ಲಿ ಅಸುನೀಗಿದ್ದು ಅರಣ್ಯ ಇಲಾಖೆ ಮಾಹಿತಿ ಹೊರಗೆಡವದ ಪರಿಣಾಮ ತಡವಾಗಿ ಬೆಳಕಿಗೆ ಬಂದಿದೆ. ಝಾನ್ಸಿ ಸತ್ತು ಇಷ್ಟು ದಿನಗಳಾಗಿದ್ದರೂ ಅರಣ್...