ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ತಮ್ಮ ಲೋಕ ಕಲ್ಯಾಣ ಮಾರ್ಗ್ ನಿವಾಸದಲ್ಲಿ ಭದ್ರತಾ ಕ್ಯಾಬಿನೆಟ್ ಸಮಿತಿ (ಸಿಸಿಎಸ್) ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನಿ ಮೋದಿ ಬಾಂಗ್ಲಾದೇಶದ ಪರಿಸ್ಥಿತಿಯ ಬಗ್ಗೆ ಅಪ್ಡೇಟ್ ಗಳನ್ನು ಪಡೆದರು. ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್ ಜೈಶಂಕರ್, ಹಣ...
ವಯನಾಡ್ ದುರಂತಕ್ಕೆ ಯುಎಇ ನಾಗರಿಕರಾದ ನೂರ ಮತ್ತು ಮರಿಯ ಎಂಬ ಸಹೋದರಿಯರು ನೆರವಾಗಿದ್ದಾರೆ. ಮುಖ್ಯಮಂತ್ರಿ ನಿಧಿಗೆ ಅವರು ಈ ಪರಿಹಾರವನ್ನು ಮೊತ್ತವನ್ನು ನೀಡಿದ್ದು ಆದರೆ ಅದೆಷ್ಟು ಎಂಬುದನ್ನು ಬಹಿರಂಗಪಡಿಸಿಲ್ಲ. ಮಲಯಾಳಂ ಭಾಷೆ ಮಾತಾಡುವ ಮೂಲಕ ವಿಡಿಯೋ ಮಾಡುವ ಮೂಲಕ ಮತ್ತು ರೀಲ್ಸ್ ಗಳ ಮೂಲಕ ಇವರಿಬ್ಬರೂ ಮಲಯಾಳಂ ಭಾಷಿಕರಿಗೆ ಪರಿಚಿತರಾಗಿದ್ದ...
ಕಳೆದ 20 ವರ್ಷಗಳಿಂದ ಸರ್ವಾಧಿಕಾರಿಯಂತೆ ಅಧಿಕಾರ ನಡೆಸಿದ್ದ ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಕ್ ಹಸೀನಾ ಅವರು ರಾಜೀನಾಮೆ ನೀಡಿದ್ದಾರೆ. ಮತ್ತು ಸೇನಾ ಹೆಲಿಕಾಪ್ಟರ್ ನಲ್ಲಿ ಭಾರತಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ 1971ರಲ್ಲಿ ಬಾಂಗ್ಲಾದ ಸ್ವಾತಂತ್ರ್ಯಕ್ಕಾಗಿ ನೇತೃತ್ವ ನೀಡಿದ್ದ ಶೇಕ್ ಮುಜೀಬ್ ರೆಹಮಾನ್ ಅವರ ಮಗಳೇ ಈ ಶೇಕ್ ಹಸೀನಾ. ಈ...
ಇಸ್ರೇಲ್ ವಿರುದ್ಧ ಇರಾನ್ ಮತ್ತು ಹೆಜ್ಬೊಲ್ಲಾರ ದಾಳಿ ಸೋಮವಾರದಿಂದಲೇ ಆರಂಭವಾಗಬಹುದು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರು ಜಿ7 ದೇಶಗಳ ತಮ್ಮ ಸಹವರ್ತಿಗಳಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಆಕ್ಸಿಯೋಸ್ ವರದಿ ಮಾಡಿದೆ. ಆದರೆ ಇಸ್ರೇಲ್ನಲ್ಲಿ ಪ್ರಮುಖ ದಿನಪತ್ರಿಕೆ ಟೈಮ್ಸ್ ಆಫ್ ಇಸ್ರೇಲ್, ಬೆಂಜಮಿನ್ ನೆತನ್ಯಾ...
ಹಮಾಸ್ ರಾಜಕೀಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಅವರ ಹತ್ಯೆಯ ನಂತರ ಇರಾನ್ ತನ್ನ ಸೈನ್ಯವನ್ನು ಇಸ್ರೇಲ್ ಕಡೆಗೆ ಸ್ಥಳಾಂತರಿಸುತ್ತಿರುವುದರಿಂದ ಮಧ್ಯಪ್ರಾಚ್ಯದಲ್ಲಿ ಸಂಪೂರ್ಣ ಯುದ್ಧ ನಡೆಯಬಹುದು ಎಂಬ ಚರ್ಚೆ ಶುರುವಾಗಿದೆ. ಉದ್ವಿಗ್ನತೆ ಮತ್ತಷ್ಟು ಉಲ್ಬಣಗೊಂಡರೆ, ವಿಶ್ವ ರಾಷ್ಟ್ರಗಳು ಒಂದು ಬದಿಗೆ ನಿಲ್ಲಲು ಒತ್ತಾಯಿಸಲ್ಪಡಬಹುದು. ಇದರ ಪರಿಣಾ...
ಗಾಝಾದಲ್ಲಿ ನಡೆಯುತ್ತಿರುವ ಯುದ್ಧವು ಅದರ ಆಸುಪಾಸಿನ ರಾಷ್ಟ್ರಗಳಿಗೂ ವ್ಯಾಪಿಸುವುದನ್ನು ಇಸ್ರೇಲ್ ಬಯಸುತ್ತಿದೆ ಎಂದು ತುರ್ಕಿ ಅಧ್ಯಕ್ಷ ಉರ್ದುಗಾನ್ ಹೇಳಿದ್ದಾರೆ. ಕದನ ವಿರಾಮವನ್ನು ಇಸ್ರೇಲ್ ಬಯಸುತ್ತಿಲ್ಲ ಎಂದು ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಜೊತೆ ದೂರವಾಣಿ ಸಂಭಾಷಣೆಯ ನಡುವೆ ಉರ್ದುಗಾನ್ ಹೇಳಿದ್ದಾರೆ. ಅಮೆರಿಕಾದ ಸಂಸತ್ತನ್ನು ಉದ್ದ...
ಹಮಾಸ್ ನಾಯಕ ಇಸ್ಮಾಯಿಲ್ ಹನಿಯ ಅವರನ್ನು ಹತ್ಯೆ ಮಾಡಲು ಎರಡು ತಿಂಗಳ ಹಿಂದೆಯೇ ಸಂಚು ನಡೆಸಲಾಗಿತ್ತು. ಆ ಹಿನ್ನೆಲೆಯಲ್ಲಿಯೇ ಅವರು ಉಳಿದುಕೊಂಡಿದ್ದ ಗೆಸ್ಟ್ ಹೌಸ್ ನ ಒಳಗೆ ಎರಡು ತಿಂಗಳ ಹಿಂದೆಯೇ ಬಾಂಬನ್ನು ಅಡಗಿಸಿ ಇಡಲಾಗಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಇಸ್ರೇಲ್ ನ ಗುಪ್ತಚರ ಸಂಸ್ಥೆಯಾದ ಮೊಸಾದ್ ನ ಜೊತೆ ಅತಿ ಹತ್ತಿರ...
ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿರುವ ವೈಮಾನಿಕ ದಾಳಿಯಲ್ಲಿ ಅಲ್ ಜಝೀರಾದ ಪತ್ರಕರ್ತ ಇಸ್ಮಾಯಿಲ್ ಅಲ್-ಘೌಲ್ ಹಾಗೂ ಛಾಯಾಗ್ರಾಹಕ ರಮಿ ಅಲ್-ರಿಫಿ ಮೃತಪಟ್ಟಿದ್ದಾರೆ ಎಂದು ಅಲ್ ಜಝೀರಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಗಾಝಾ ಮೇಲಿನ ತನ್ನ ಸುದೀರ್ಘ 10 ತಿಂಗಳ ದಾಳಿಯಲ್ಲಿ ಪತ್ರಕರ್ತರನ್ನು ಕೊಲ್ಲುತ್ತಿರುವ ಆರೋಪವನ್ನು ನಿರಾಕರಿಸುತ್ತಲೇ ಬರುತ...
ಇವತ್ತು ಜುಲೈ 31 ರಂದು ಬೆಳಿಗ್ಗೆ ಇರಾನಿನಲ್ಲಿ ಹತ್ಯೆಗೀಡಾದ ಹಮಾಸ್ ನ ಮುಖಂಡ ಇಸ್ಮಾಯಿಲ್ ಹನಿಯ್ಯ ಅವರ ಅಂತ್ಯಸಂಸ್ಕಾರವು ಶುಕ್ರವಾರ ಕತಾರ್ ನಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ. ಮೃತ ದೇಹಕ್ಕೆ ಸಂಬಂಧಿಸಿ ಇರಾನಿನಲ್ಲಿ ನಡೆಯಬೇಕಾದ ಕಾನೂನು ಪ್ರಕ್ರಿಯೆಗಳ ಬಳಿಕ ಮೃತ ದೇಹವನ್ನು ದೋಹಾಗೆ ತಲುಪಿಸಲಾಗುವುದು ಎಂದು ಅಲ್ ಜಝೀರ ಚಾನೆಲ್ ವರದಿ...
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ಶುರುವಾದ ಕೆಲವೇ ದಿನಗಳಲ್ಲಿ ಭಾರತವು ಎರಡು ಪದಕಗಳನ್ನು ಗೆಲ್ಲುವ ಮೂಲಕ ಉತ್ತಮ ಆರಂಭವನ್ನು ಮಾಡಿದೆ. ಭಾರತೀಯ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಡಿ ಲಾ ವಿಲೆಟ್ ಪಾರ್ಕ್ನಲ್ಲಿರುವ ಇಂಡಿಯಾ ಹೌಸ್ ಗೆ ಆಗಮಿಸುತ್ತಿದ್ದು, ಅಲ್ಲಿ ಅವರಿಗೆ ಆತ್ಮೀಯ ಸ್ವಾಗತ ನೀಡಲಾಗುತ್ತಿದೆ. ಕಂಚಿನ ಪದಕ ವಿಜೇತ ಸರಬ್ಜೋತ್ ...