ಚುನಾವಣಾ ಫಲಿತಾಂಶಗಳನ್ನು ಕೂಡಲೇ ಘೋಷಿಸುವಂತೆ ಒತ್ತಾಯಿಸಿ ಮತ್ತು ತನ್ನ ಸ್ವತಂತ್ರ ಅಭ್ಯರ್ಥಿಗಳು 100 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವುದರಿಂದ ಮತಗಳನ್ನು ರಕ್ಷಿಸಲು ಭಾನುವಾರ ದೇಶಾದ್ಯಂತ 'ಶಾಂತಿಯುತ ಪ್ರತಿಭಟನೆ' ನಡೆಸುವುದಾಗಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಘೋಷಿಸಿದೆ. ಪಕ್ಷದ ಕೋರ್ ಕಮಿಟಿಯು ಸಭೆ ಸೇರಿ ಚುನಾವಣಾ ...
ಪಾಕಿಸ್ತಾನದಲ್ಲಿ ಪ್ರಕಟಗೊಂಡಿರುವ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಬಹುತೇಕ ಪ್ರಕಟವಾಗಿದೆ. ಆದರೆ ಅತಂತ್ರ ಫಲಿತಾಂಶ ಬಂದಿದೆ. ಈ ಹಿನ್ನೆಲೆಯಲ್ಲಿ 54 ಸ್ಥಾನಗಳನ್ನು ಗೆದ್ದಿರುವ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಯ ಬಿಲಾವಲ್ ಭುಟ್ಟೋ ಝರ್ದಾರಿ ಸದ್ಯ ಕಿಂಗ್ ಮೇಕರ್ ಆಗಿದ್ದಾರೆ. ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ 265 ಸ್ಥಾನಗಳಿಗೆ...
ಸುಮಾರು 200 ಮಕ್ಕಳನ್ನು ಕೊಂದಿರುವ ಆರೋಪದಡಿಯಲ್ಲಿ ಸ್ವಯಂ ಘೋಷಿತ ಪಾದ್ರಿಯೊಬ್ಬನನ್ನು ಕೀನ್ಯಾದ ಮಲಿಂಡಿ ಎಂಬಲ್ಲಿ ಬಂಧಿಸಲಾಗಿದೆ. 'ಹಸಿವಿನಿಂದ ಆರಾಧನೆ' ಎಂದು ಪ್ರತಿಪಾದಿಸುತ್ತಿದ್ದ ಸ್ವಯಂ ಘೋಷಿತ ಪಾದ್ರಿ ಪಾದ್ರಿ ಪಾಲ್ ನೆಥೆಂಗೆ ಮೆಕೆಂಜಿ ಮತ್ತು ಆತನ ಸುಮಾರು 29 ಮಂದಿ ಸಹಚರರು ಹಿಂದೂ ಮಹಾಸಾಗರದ ಸಮೀಪ ಇರುವ ಕಾಡಿನಲ್ಲಿ ಮೂರು ಶಿಶು...
ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು ಪಕ್ಷದ ನಾಯಕರು ಹೇಳಿದಂತೆ 154 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ನವಾಜ್ ಷರೀಫ್ ನೇತೃತ್ವದ ಪಿಎಂಎಲ್-ಎನ್ ಸುಮಾರು 50 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೂ, ಕೌಂಟರ್ ಪುನರಾರಂಭಗೊಂಡ ನಂತರ ಅವರ ಸಂಖ್ಯೆ ಹೆಚ್ಚಾ...
ಅಮೆರಿಕಾದ ಬಹು ಪ್ರಸಿದ್ಧ ಯುನಿವರ್ಸಿಟಿಯಾದ ಹಾರ್ವರ್ಡ್ ನಲ್ಲಿ ಮುಸ್ಲಿಂ ಮತ್ತು ಫೆಲೆಸ್ತೀನಿ ವಿದ್ಯಾರ್ಥಿಗಳ ವಿರುದ್ಧ ಪಕ್ಷಪಾತದಿಂದ ನಡೆದುಕೊಳ್ಳಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸುವುದಾಗಿ ವಿಶ್ವವಿದ್ಯಾಲಯ ಹೇಳಿದೆ. ಹಾರ್ವರ್ಡ್ ವಿರುದ್ಧ ಮುಸ್ಲಿಂ ಲೀಗಲ್ ಫಂಡ್ ಆಫ್ ಅಮೆರಿಕ ನೀಡಿರುವ ದೂರಿನಂತೆ ಈ ತನಿಖೆ ನಡೆಯಲಿದೆ...
ಇಸ್ರೇಲ್ ನ ಬಾಂಬ್ ನಿಂದಾಗಿ ಮನೆಮಠ ಕಳೆದು ರಫಾದ ನಿರಾಶ್ರಿತ ಶಿಬಿರದಲ್ಲಿ ಕಳೆಯುತ್ತಿರುವ 15 ವರ್ಷದ ಪೋರನೋರ್ವ ಸ್ವತಃ ವಿದ್ಯುತ್ ಉತ್ಪಾದನೆಯ ಯಂತ್ರವನ್ನು ಸಂಶೋಧಿಸಿ ಜಾಗತಿಕವಾಗಿ ಅಚ್ಚರಿಗೆ ಕಾರಣವಾಗಿದ್ದಾನೆ. ಹುಸಾಮ್ ಅಲ್ ಅತ್ತರ್ ಎಂಬ ಹೆಸರಿನ ಈ ಬಾಲಕ ಮತ್ತು ಆತನ ಕುಟುಂಬ ಪಶ್ಚಿಮ ಗಾಝಾದಿಂದ ನಿರಾಶ್ರಿತರಾಗಿ ರಫಾದ ಗಡಿಗೆ ವರ್ಗಾವಣೆಗ...
ಇಂಡಿಯಾನಾದ ಪರ್ಡ್ಯೂ ವಿಶ್ವವಿದ್ಯಾಲಯದ ಭಾರತೀಯ ಮೂಲದ ಡಾಕ್ಟರೇಟ್ ವಿದ್ಯಾರ್ಥಿ ಸಮೀರ್ ಕಾಮತ್ ಎಂಬುವವರು ಪ್ರಕೃತಿ ಸಂರಕ್ಷಿತ ಪ್ರದೇಶದಲ್ಲಿ ಕಾಡಿನಲ್ಲಿ ಶವವಾಗಿ ಪತ್ತೆಯಾಗಿದ್ದು, ತಲೆಗೆ ಗುಂಡು ತಗುಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾರೆನ್ ಕೌಂಟಿ ಕೊರೋನರ್ ಜಸ್ಟಿನ್ ಬ್ರುಮೆಟ್ ಅವರ ಪ್ರಕಾರ, ಸಮೀರ್ ಕಾಮತ್...
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ 22 ವರ್ಷದ ಯುವತಿಯೊಬ್ಬಳು ತನ್ನ ಒಂದೂವರೆ ವರ್ಷದ ಮಗಳೊಂದಿಗೆ ವಾಟ್ಸಾಪ್ನಲ್ಲಿ ಸಂಪರ್ಕದಲ್ಲಿದ್ದ ವ್ಯಕ್ತಿಯನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ತೆರಳಿದ್ದಾಳೆ. ಪೂಂಚ್ನ್ ಖಾದಿ ಕರ್ಮದಾ ನಿವಾಸಿ ಶಬ್ನಮ್ ಬಿ ಗುಲಾಮ್ ರುಬಾನಿ ಅವರನ್ನು ಮದುವೆಯಾಗಿದ್ದು, ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿದ್ದಾ...
ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನ ಮೇಲೆ ಗುಂಪೊಂದು ಹಲ್ಲೆ ನಡೆಸಿ ಮೊಬೈಲ್ ಫೋನ್ ದೋಚಿದ ಘಟನೆ ಚಿಕಾಗೋದಲ್ಲಿ ನಡೆದಿದೆ. ಹೈದರಾಬಾದ್ ನ ಲಂಗರ್ ಹೌಜ್ ನಿವಾಸಿ ಸೈಯದ್ ಮಜಾಹಿ ಅಲಿ ಅಮೆರಿಕದ ಚಿಕಾಗೋದ ಇಂಡಿಯಾನಾ ವೆಸ್ಲಿಯನ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ದಾಳಿಯಲ್ಲಿ ಈ ವಿದ್ಯಾರ್ಥಿಗೆ ಹಲವಾರು ಗಾ...
ಇದು ಹೊಸ ಇತಿಹಾಸ. ಹೌದು. ಆಸ್ಟ್ರೇಲಿಯಾದ ಸೆನೆಟ್ನಲ್ಲಿ ಹಿಂದೂ ಧರ್ಮದ ಪವಿತ್ರ ಗ್ರಂಥ ಭಗವದ್ಗೀತೆಯ ಮಹತ್ವ ಪಸರಿಸಿದೆ. ಭಾರತೀಯ ಮೂಲದ ಆಸ್ಟ್ರೇಲಿಯನ್ ಸೆನೆಟರ್ ವರುಣ್ ಘೋಷ್ ಭಗವದ್ಗೀತೆ ಮೇಲೆ ಕೈಯಿಟ್ಟು ಪ್ರಮಾಣ ವಚನ ಸ್ವೀಕರಿಸುವ ಮೂಲಕ ಇತಿಹಾಸ ಬರೆದಿದ್ದಾರೆ. ವರುಣ್ ಘೋಷ್ ಅವರು ಮಂಗಳವಾರ ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ಭಗವದ್...