ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸ್ನೇಹಕ್ಕೆ ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಮಾಲ್ಕಮ್ ಟರ್ನ್ಬುಲ್ 10ರಲ್ಲಿ 10 ಅಂಕ ನೀಡಿದ್ದಾರೆ. ತಮ್ಮ ಪತ್ನಿಯೊಂದಿಗೆ ಭಾರತ ಪ್ರವಾಸದಲ್ಲಿರುವ ಮಾಲ್ಕಮ್ ಟರ್ನ್ಬುಲ್ ಜೈಪುರ 17ನೇ ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ಭಾರತ ಪ್ರವಾಸ ನನಗೆ ಅತ್ಯಂತ ಸುಂದರವಾದ ಅನುಭವ.ಇತ್ತೀಚೆಗೆ ಜಪಾ...
ಪ್ಯಾರಿಸ್ ನ ಗ್ಯಾರೆ ಡಿ ಲಿಯಾನ್ ರೈಲ್ವೆ ನಿಲ್ದಾಣದಲ್ಲಿ ಶನಿವಾರ ನಡೆದ ಚಾಕು ದಾಳಿಯಲ್ಲಿ ಕನಿಷ್ಠ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಒಬ್ಬರಿಗೆ ಗಂಭೀರ ಗಾಯಗಳಾಗಿವೆ. ಆದರೆ ಅವರು ಮಾರಣಾಂತಿಕ ಪರಿಸ್ಥಿತಿಯಲ್ಲಿಲ್ಲ. ಇನ್ನಿಬ್ಬರಿಗೆ ಲಘು ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಶಂಕಿತ ದಾಳಿಕೋರನನ್ನು ಬಂಧಿ...
ನಿನ್ನೆಯಷ್ಟೇ ಬಾಲಿವುಡ್ ನಟಿ ಪೂನಾಂ ಪಾಂಡೆ ಸಾವನ್ನಪ್ಪಿದ್ರು ಎಂಬ ಸುದ್ದಿ ಬಹಳಷ್ಟು ವೈರಲ್ ಆಗಿತ್ತು. ಇದೀಗ ಈ ವಿಚಾರ ಫೇಕ್ ಎಂಬುದು ಬಯಲಾಗಿದೆ. ಈಗಲೂ ಜನರು ಪೂನಂ ಪಾಂಡೆಯ ಸಾವನ್ನು ನಿಜವೆಂದು ನಂಬಿದ್ದಾರೆ. ಆದರೆ ಈ ವೈರಲ್ ಸುದ್ದಿ ಮಧ್ಯೆ ಈಕೆ ವೀಡಿಯೋ ಮೂಲಕ ಮಾತನಾಡಿದ್ದು ತಾನು ಬದುಕಿದ್ದೀನಿ ಎಂದಿದ್ದಾರೆ. ಗರ್ಭಕಂಠದ ಕ್ಯಾನ್ಸರ್...
ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಒಪ್ಪಂದ ಏರ್ಪಟ್ಟಿದೆ ಎಂದು ಕತಾರ್ ತಿಳಿಸಿದೆ. ಓರ್ವ ಇಸ್ರೇಲಿ ಒತ್ತೆಯಾಳನ್ನು ಬಿಡುಗಡೆಗೊಳಿಸುವುದಕ್ಕೆ ಪ್ರತಿಯಾಗಿ 100 ಫೆಲಿಸ್ತೀನಿ ಕೈದಿಗಳನ್ನು ಇಸ್ರೇಲ್ ಬಿಡುಗಡೆಗೊಳಿಸಬೇಕು ಎಂಬುದು ಒಪ್ಪಂದದ ಪ್ರಮುಖ ಬೇಡಿಕೆಯಾಗಿದೆ. ಈ ಕುರಿತು ಕಳೆದ ಕೆಲವು ದಿನಗಳಿಂದ ಫ್ರೆಂಚ್ ರಾಜಧಾನಿ ಪ್ಯಾರಿಸ್ ನ...
ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಸಂಭವಿಸಿದ ಅನಿಲ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, ಕನಿಷ್ಠ 165 ಜನರು ಗಾಯಗೊಂಡಿದ್ದಾರೆ. ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ, ಈ ಘಟನೆ ಗುರುವಾರ ಮಧ್ಯರಾತ್ರಿಯ ಮೊದಲು (ಸ್ಥಳೀಯ ಕೀನ್ಯಾ ಸಮಯ) ನಡೆದಿದೆ. ನೈರೋಬಿಯ ಎಂಬಕಾಸಿ ನೆರೆಹೊರೆಯಲ್ಲಿರುವ ಅನಿಲ ಮರುಪೂರಣ ಕಂಪನಿಯಲ್ಲಿ ಬೆಂಕಿ ಕಾಣಿಸ...
ಸೌದಿ ಅರೇಬಿಯಾದ ಮಕ್ಕಾದಲ್ಲಿ ಎರಡನೇ ಸೌದಿ ಮುಕ್ತ ಯೋಗ ಚಾಂಪಿಯನ್ಶಿಪ್ ನಡೆಯಿತು. ಜನವರಿ 27ರಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಲವಾರು ಬಾಲಕಿಯರು ಹಾಗೂ 10ಕ್ಕೂ ಹೆಚ್ಚು ಬಾಲಕರು ಭಾಗವಹಿಸಿದ್ದರು. ಈ ಯೋಗ ಕಾರ್ಯಕ್ರಮ ಸೌದಿ ಅರೇಬಿಯಾದಲ್ಲಿ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಜಿದ್ದಾ, ಮಕ್ಕಾ, ಮದೀನ...
ಅಮೆರಿಕದ ಸಿನ್ಸಿನಾಟಿಯಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದಾನೆ. ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಒಂದು ವಾರದ ಅವಧಿಯಲ್ಲಿ ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬನ ಮೂರನೇ ಸಾವು ಇದಾಗಿದೆ. ಕಳೆದ ತಿಂಗಳು 25 ವರ್ಷದ ವಿವೇಕ್ ಸೈನಿ ಎಂಬಾತನನ್ನು ಅಂಗಡಿಯೊಂದರಲ್ಲಿ ವ್ಯಕ್ತಿಯೊಬ್ಬ ಥಳಿಸಿ ಹತ್ಯೆ ಮಾಡಿದ್...
ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ ಎಂದು ರಷ್ಯಾದ ಕೇಂದ್ರೀಯ ಚುನಾವಣಾ ಆಯೋಗ ಹೇಳಿದೆ. ಮಾರ್ಚ್ 15ರಿಂದ 17ರವರೆಗೆ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. 6 ವರ್ಷಗಳ ಅಧಿಕಾರವಧಿಗೆ ಪುಟಿನ್ ಅವರೇ ಮತ್ತೊಮ್ಮೆ ಆಯ್ಕೆಯಾಗುತ್ತಾರೆ ಅಂತ ಅವರ ಬೆಂಬಲಿಗರು ಹಾಗೂ ವಿರೋಧಿಗಳು ಹೇಳುತ್ತಿದ್ದಾ...
ನವದೆಹಲಿ: ಪಾಕಿಸ್ತಾನದ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಇಬ್ಬರು ಅಮಾಯಕ ಮಕ್ಕಳು ಮೃತಪಟ್ಟಿದ್ದು, ಮೂವರು ಬಾಲಕಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಾಕಿಸ್ತಾನದ ಜೈಶ್ ಅಲ್ ಅದಿಲ್ ನೆಲೆ ಮೇಲೆ ಇರಾನ್ ದಾಳಿ ನಡೆಸಿತ್ತು. ದಾಳಿಯ ಬಳಿಕ ಪಾಕಿಸ್ತಾನ ಇರಾನ್ ರಾಯಭಾರಿಯನ್ನು ಇಸ್ಲಾಮಾಬಾದ್ ಗೆ ಕರೆಸಿಕೊಂಡು ಅಪ್ರಚೋದಿತ ಉಲ್ಲಂಘನೆಯ...
ಅಮೆರಿಕ: ಫೇಸ್ ಬುಕ್, ವಾಟ್ಸಾಪ್ ಅಧಿಪತಿ, ಮೆಟಾ ಮಾಲಿಕ ಮಾರ್ಕ್ ಝುಕರ್ ಬರ್ಗ್ ಹೊಸತೊಂದು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಉದ್ಯಮ ಇದೀಗ ಭಾರತದಲ್ಲಿ ಭಾರೀ ಚರ್ಚಾ ವಿಚಾರವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಟಾಪಿಕ್ ಆಗಿದೆ. ಹೌದು…!ಬುಧವಾರ ಮಾರ್ಕ್ ಝುಕರ್ ಬರ್ಗ್ ಸರ್ಪ್ರೈಸ್ ಹೇಳಿಕೆಯೊಂದನ್ನು ಫೋಟೋವೊಂದನ್ನು ಪೋಸ್ಟ್ ಮ...