ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನಾಗ್ಪುರಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಅವರು ಸ್ಮೃತಿ ಮಂದಿರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಸ್ಎಸ್) ಸ್ಥಾಪಕ ನಾಯಕರಿಗೆ ಗೌರವ ಸಲ್ಲಿಸಲಿದ್ದಾರೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ. ಅವರ ಭೇಟಿಯು ಗುಡಿ ಪಾಡ್ವಾ ಉತ್ಸವವನ್ನು ಗುರುತಿಸುವ ಆರ್ ಎಸ್ಎಸ್ ನ ಸಮಾರಂಭದೊಂದಿಗೆ ಹೊಂದಿಕೆಯ...
ಕಟ್ಟಡ ನಿರ್ಮಾಣ ಇಲಾಖೆಯ ಮುಖ್ಯ ಎಂಜಿನಿಯರ್ ತಾರಿಣಿ ದಾಸ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಅವರ ಮನೆಯಿಂದ ಲೆಕ್ಕವಿಲ್ಲದ ಹಣವನ್ನು ವಶಪಡಿಸಿಕೊಂಡ ಒಂದು ದಿನದ ನಂತರ ಬಿಹಾರ ಸರ್ಕಾರವು ಅವರನ್ನು ವಜಾಗೊಳಿಸಿದೆ. ಹಿರಿಯ ಐಎಎಸ್ ಅಧಿಕಾರಿ ಸಂಜೀವ್ ಹನ್ಸ್ ವಿರುದ್ಧದ ಮನಿ ಲಾಂಡರಿಂಗ್ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ದಾಸ...
ಮ್ಯಾನ್ಮಾರ್ ನಲ್ಲಿ ಪ್ರಬಲ ಭೂಕಂಪದಿಂದ ಸಾವನ್ನಪ್ಪಿದವರ ಸಂಖ್ಯೆ 1,644 ಕ್ಕೆ ಏರಿದೆ. 3,408 ಜನರು ಗಾಯಗೊಂಡಿದ್ದಾರೆ ಮತ್ತು 139 ಜನರು ಇನ್ನೂ ಕಾಣೆಯಾಗಿದ್ದಾರೆ ಎಂದು ರಾಜ್ಯ ಆಡಳಿತ ಮಂಡಳಿಯ ಮಾಹಿತಿ ತಂಡ ಶನಿವಾರ ತಿಳಿಸಿದೆ. ಮ್ಯಾನ್ಮಾರ್ ನ ಮಾಂಡಲೆ ಪ್ರದೇಶದಲ್ಲಿ ಶುಕ್ರವಾರ 7.7 ತೀವ್ರತೆಯ ಭೂಕಂಪ ಸಂಭವಿಸಿದೆ. ಕೆಲವೇ ನಿಮಿಷಗಳಲ್ಲಿ...
ಉತ್ತರ ಪ್ರದೇಶದ ಅಲೀ ಗಡ್ ಜಿಲ್ಲೆಯ ಚಿಲ್ಕೋರ ಗ್ರಾಮದ ನೂರಕ್ಕಿಂತಲೂ ಅಧಿಕ ಮುಸ್ಲಿಂ ಕುಟುಂಬಗಳಿಗೆ ಮನೆ ತೆರವು ನೋಟಿಸ್ ನೀಡಲಾಗಿದೆ. ಈದ್ ನ ಬಳಿಕ 15 ದಿನಗಳೊಳಗೆ ಮನೆಯಿಂದ ಹೊರ ಹೋಗದಿದ್ದರೆ ಮನೆಯನ್ನು ದ್ವoಸಗೊಳಿಸಲಾಗುವುದು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ. ಈದ್ ಗಿಂತ ದಿನಗಳ ಮೊದಲು ಅಧಿಕಾರಿಗಳು ಈ ನೋಟಿಸ್ ಜಾರಿ ಮಾಡಿದ್ದಾರೆ....
ದಾಮೋಹ್/ಅಲಿಗಢ: ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದ ಮೊಟ್ಟೆ ಮಾರಾಟಗಾರ ಮತ್ತು ಜ್ಯೂಸ್ ಮಾರಾಟಗಾರರಿಗೆ ಆದಾಯ ತೆರಿಗೆ (ಐ-ಟಿ) ಇಲಾಖೆಯಿಂದ ಕೋಟ್ಯಂತರ ರೂಪಾಯಿಗಳ ಜಿಎಸ್ ಟಿ ಬಾಕಿ ಉಳಿದಿರುವಂತೆ ನೋಟಿಸ್ ಬಂದಿದ್ದು, ನೋಟಿಸ್ ನೋಡಿ ಬಡ ಕುಟುಂಬದ ಈ ವ್ಯಕ್ತಿಗಳು ಶಾಕ್ ಗೊಳಗಾಗಿದ್ದಾರೆ. ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ, ಮೊಟ್ಟೆ ಮಾರ...
ದೆಹಲಿ ವಿಧಾನಸಭೆಯ ಪ್ರಸ್ತುತ ಬಜೆಟ್ ಅಧಿವೇಶನವು ದೆಹಲಿ ಸರ್ಕಾರದ ಉದ್ಯೋಗ ನೀತಿಗಳ ಪರಿಣಾಮಕಾರಿತ್ವದ ಬಗ್ಗೆ ಆಘಾತಕಾರಿ ವಿವರಗಳನ್ನು ಬಹಿರಂಗಪಡಿಸಿದೆ. ವಿಧಾನಸಭೆಯಲ್ಲಿ ಎತ್ತಲಾದ ಎರಡು ಪ್ರಶ್ನೆಗಳಿಗೆ ಉತ್ತರಿಸಿದ ಉದ್ಯೋಗ ನಿರ್ದೇಶನಾಲಯವು 2019 ಮತ್ತು 2024 ರ ನಡುವೆ, ಸರ್ಕಾರ ನಡೆಸುವ ಎರಡು ಆನ್ ಲೈನ್ ಉದ್ಯೋಗ ಪೋರ್ಟಲ್ ಗಳ ಮೂಲಕ ಕೇವಲ ...
ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ 16 ನಕ್ಸಲರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಜವಾನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್ಜಿ) ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಸಿಬ್ಬಂದಿಯನ್ನು ಒಳಗೊಂಡ ಭದ್ರತಾ ಪಡೆಗ...
ದಕ್ಷಿಣದ ಸೂಪರ್ ಸ್ಟಾರ್ ವಿಜಯ್ ದೇವರಕೊಂಡ, ಬಾಲಿವುಡ್ ನಟರಾದ ಯಾಮಿ ಗೌತಮ್ ಮತ್ತು ಅಮಿತ್ ಸಾದ್ ಅವರು ಶುಕ್ರವಾರ ನವದೆಹಲಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ಟಿವಿ 9 ಶೃಂಗಸಭೆಯಲ್ಲಿ ಭಾಗವಹಿಸಿದ ನರೇಂದ್ರ ಮೋದಿ ಅವರು ಭಾರತೀಯ ಚಲನಚಿತ್ರೋದ್ಯಮದ ನಟರನ್ನು ಭೇಟಿಯಾದರು. ಸೆಲೆಬ್ರಿಟಿಗಳು ತಮ್ಮ ಜೀವನದ ಮರೆಯಲಾಗದ...
ಸರಣಿ ಪ್ರಬಲ ಭೂಕಂಪಗಳ ನಂತರ ಭಾರತವು ಮ್ಯಾನ್ಮಾರ್ ಗೆ 15 ಟನ್ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಿದೆ ಎಂದು ಮೂಲಗಳು ತಿಳಿಸಿವೆ. ಹಿಂಡನ್ ವಾಯುನೆಲೆಯಿಂದ ಭಾರತೀಯ ವಾಯುಪಡೆಯ (ಐಎಎಫ್) ಸಿ -130 ಜೆ ವಿಮಾನದಲ್ಲಿ ಭಾರತವು ಪರಿಹಾರ ಸಾಮಗ್ರಿಗಳನ್ನು ಮ್ಯಾನ್ಮಾರ್ ಗೆ ಕಳುಹಿಸಲಿದೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಪರಿಹಾರ ಪ್ಯ...
ಆಘಾತಕಾರಿ ಘಟನೆಯೊಂದರಲ್ಲಿ ದೆಹಲಿಯ ಶಹದಾರಾದ ವಿವೇಕ್ ವಿಹಾರ್ ಪ್ರದೇಶದ ಮನೆಯೊಂದರಲ್ಲಿ ಮಹಿಳೆಯ ಶವ ಬೆಡ್ ಬಾಕ್ಸ್ ಒಳಗೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಎಎನ್ಐ ಜೊತೆ ಮಾತನಾಡಿದ ಶಹದಾರಾ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಡಿಸಿಪಿ) ನೇಹಾ ಯಾದವ್, ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವ ಬಗ್ಗೆ ಕರೆ ಸ್ವೀಕರಿಸಿ ...