ಲೋಕಸಭೆಯಲ್ಲಿ ಇಂದು ವಲಸೆ ಮತ್ತು ವಿದೇಶಿಯರ ಮಸೂದೆ - 2025 ಅನ್ನು ಅಂಗೀಕರಿಸಲಾಗಿದೆ. ಪ್ರತಿಪಕ್ಷಗಳ ವಿರೋಧಗಳ ಬೆನ್ನಲ್ಲೇ ಅದನ್ನು ಜೆಪಿಸಿಗೆ ಕಳುಹಿಸುವ ಬೇಡಿಕೆಯನ್ನು ಬದಿಗಿಟ್ಟಿದೆ. ಈ ಮಸೂದೆಯು ಭಾರತಕ್ಕೆ ವಿದೇಶಿಯರ ಪ್ರವೇಶವನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ. ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮ ವಲಸಿಗರು ಮತ್ತು ಮ್ಯಾನ್ಮಾರ್...
ಮಣಿಪುರದ ರಾಜ್ಯ ಪೊಲೀಸರು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 21 ಕೋಟಿ ರೂ.ಗೂ ಹೆಚ್ಚು ಮೌಲ್ಯದ 10.565 ಕಿಲೋಗ್ರಾಂ ನಿಷಿದ್ಧ ಹೆರಾಯಿನ್ ಪುಡಿಯನ್ನು ವಶಪಡಿಸಿಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ -2 (ಇಂಫಾಲ್-ದಿಮಾಪುರ್) ಉದ್ದಕ್ಕೂ ಈ ಕಾರ್ಯಾಚರಣೆ ನಡೆದಿದ್ದು, ದಂಪತಿ ಸೇರಿದಂತೆ ಮೂವರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಲಾಗಿದೆ. ಮಾದ...
ಆದಾಯ ತೆರಿಗೆ ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಮನೆಯಿಂದ ನಗದು ಮತ್ತು ಆಭರಣಗಳನ್ನು ದೋಚಿದ ಆರೋಪದ ಮೇಲೆ ಐವರು ಸಿಐಎಸ್ಎಫ್ ಸಿಬ್ಬಂದಿ ಸೇರಿದಂತೆ ಎಂಟು ಜನರನ್ನು ಕೋಲ್ಕತಾ ಪೊಲೀಸರು ಬಂಧಿಸಿದ್ದಾರೆ. ಬಾಗುಯಿಹಾಟಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಚಿನಾರ್ ಪಾರ್ಕ್ ಪ್ರದೇಶದಲ್ಲಿ ಮಾರ್ಚ್ 18 ರಂದು ಮುಂಜಾನೆ 2 ಗಂಟೆ ಸುಮಾರಿಗೆ ಈ ಘಟ...
ದೀರ್ಘ ಕಾಯುವಿಕೆಯ ನಂತರ ಕಾಶ್ಮೀರ ಕಣಿವೆಯು ತನ್ನ ಮೊದಲ ರೈಲು ಸೇವೆಯನ್ನು ಸ್ವೀಕರಿಸಲು ಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 19 ರಂದು ಕತ್ರಾದಿಂದ ಶ್ರೀನಗರಕ್ಕೆ ಮೊದಲ ರೈಲಿಗೆ ಹಸಿರು ನಿಶಾನೆ ತೋರುವ ಸಾಧ್ಯತೆಯಿದೆ. ಉದ್ಘಾಟನಾ ರೈಲು ವಿಶೇಷ ವಂದೇ ಭಾರತ್ ರೈಲು ಎಂದು ಮೂಲಗಳು ತಿಳಿಸಿವೆ. ಉದ್ಘಾಟನಾ ರೈಲಿಗೆ ಹಸಿರು ನಿ...
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಗ್ಗೆ ಹಾಸ್ಯ ಮಾಡಿದ್ದಕ್ಕಾಗಿ ಟೀಕೆಗೆ ಗುರಿಯಾಗಿರುವ ಹಾಸ್ಯನಟ ಕುನಾಲ್ ಕಮ್ರಾ ಅವರು ಮೊದಲ ಡೇಟ್ ಗೆ ಹಾಜರಾಗಲು ವಿಫಲವಾದ ನಂತರ, ಮುಂಬೈ ಪೊಲೀಸರು ಬುಧವಾರ ಎರಡನೇ ಸಮನ್ಸ್ ಹೊರಡಿಸಿದ್ದಾರೆ. ಕಮ್ರಾ ಯೂಟ್ಯೂಬ್ ನಲ್ಲಿ ತನ್ನ ಇತ್ತೀಚಿನ ಸ್ಟ್ಯಾಂಡ್-ಅಪ್ ವೀಡಿಯೊ "ನಯಾ ಭಾರತ್" ನಲ್ಲಿ ಏಕನಾಥ...
ಟೋಲ್ ಶುಲ್ಕ ಸಂಬಂಧ ಹೊಸ ರಾಷ್ಟ್ರೀಯ ನೀತಿಯನ್ನು ಎ. 1ರೊಳಗೆ ಪ್ರಕಟಿಸುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ. ಈ ನೀತಿ ಜಾರಿಯ ಬಳಿಕ ಟೋಲ್ ಹೆಚ್ಚಾಯಿತು ಎಂದು ವಾಹನಗಳ ಚಾಲಕರು -ಮಾಲಕರು ದೂರುವ ಪ್ರಮೇಯವೇ ಉದ್ಭವಿಸುವುದಿಲ್ಲ. ಶುಲ್ಕದಲ್ಲಿ ರಿಯಾಯಿತಿ ದೊರೆಯಲಿದೆ ಎಂದು ಅವರು ಭರವಸೆ ...
ರಮಝಾನ್ ನ 27ನೇ ರಾತ್ರಿಗೆ ಮಕ್ಕ ಮತ್ತು ಮದೀನಾದ ಎರಡೂ ಹರಂಗಳು ಸಜ್ಜಾಗಿವೆ. ರಮಝಾನಿನ ಕೊನೆಯ ಬೆಸ ಸಂಖ್ಯೆಯಲ್ಲಿಯೇ ಅತ್ಯಂತ ಹೆಚ್ಚು ಮಹತ್ವವುಳ್ಳ ರಾತ್ರಿಯಾಗಿ 27ನೇ ರಾತ್ರಿ ಗುರುತಿಸಿಕೊಂಡಿದೆ. ಈ ಕಾರಣಕ್ಕಾಗಿ ಎರಡೂ ಹರಂಗಳಲ್ಲಿ 30 ಲಕ್ಷಕ್ಕಿಂತ ಅಧಿಕ ಮಂದಿ ಸೇರಬಹುದು ಎಂದು ಅಂದಾಜಿಸಲಾಗಿದ್ದು ಅದಕ್ಕೆ ಬೇಕಾದ ಸೌಲಭ್ಯಗಳನ್ನು ಸಿದ್ಧಗೊಳ...
ಉತ್ತರ ಪ್ರದೇಶದ ಘೋರಕ್ ಪುರದಲ್ಲಿರುವ ಅಬುಹುರೈರ ಮಸೀದಿಯನ್ನು ಧ್ವಂಸಗೊಳಿಸಲು ಆದೇಶಿಸಿದ್ದ ಘೋರಕ್ ಪುರ್ ಡೆವೆಲಪ್ ಮೆಂಟ್ ಅಥಾರಿಟಿಯ ಆದೇಶವನ್ನು ಜಿಲ್ಲಾಧಿಕಾರಿ ನ್ಯಾಯಾಲಯವು ರದ್ದುಗೊಳಿಸಿದೆ. ಮಸೀದಿ ಆಡಳಿತ ಸಮಿತಿಯು ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಾದವನ್ನು ಮುಂದಿಡಲು ಅವಕಾಶ ಕೊಡದೆ ಮುಂದಿನ ಯಾವುದೇ ಆದೇಶವನ್ನು ಕೊಡಬಾರದು ಎಂದು ನ...
ದೆಹಲಿಯ ಬಿ.ಆರ್ ಅಂಬೇಡ್ಕರ್ ಯೂನಿವರ್ಸಿಟಿ ವಿಸಿಯ ಅನುಸಿಂಗ್ ರ ಭಾಷಣವನ್ನು ಟೀಕೆ ಮಾಡಿದ್ದಕ್ಕಾಗಿ ವಿದ್ಯಾರ್ಥಿನಿಯನ್ನು ಸಸ್ಪೆಂಡ್ ಮಾಡಿದ ಘಟನೆ ವಿವಾದಕ್ಕೆ ಕಾರಣವಾಗಿದೆ. ಗಣರಾಜ್ಯೋತ್ಸವದ ಕುರಿತಂತೆ ವೈಸ್ ಚಾನ್ಸಲರ್ ಭಾಷಣ ಮಾಡಿದ್ದು ಅದರಲ್ಲಿ ರಾಮಮಂದಿರ ನಿರ್ಮಾಣವನ್ನು ಪ್ರಶಂಸಿಸಿದ್ದಾರೆ. ರಾಮಜನ್ಮಭೂಮಿ ಅಭಿಯಾನವು 525 ವರ್ಷಗಳಷ್ಟ...
ಮೈಸೂರು: ನಾವು ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಟ್ಟಿಲ್ಲ. ಹಿಂದುಳಿದ ವರ್ಗ ಅನ್ನೋ ಕಾರಣಕ್ಕೆ ಕೊಟ್ಟಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಸರ್ಕಾರಿ ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ...