ನವದೆಹಲಿ: ಈ ವರ್ಷ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 9 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಪ್ರತಿ ಅನಿಲ ಸಿಲಿಂಡರ್ ಗಳಿಗೆ (12 ಸಿಲಿಂಡರ್ಗಳವರೆಗೆ) 200 ರೂ.ಗಳ ಸಬ್ಸಿಡಿಯನ್ನು ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಘೋಷಿಸಿದ್ದಾರೆ ಈ ವಾರದ ಆರಂಭದಲ್ಲಿ, ಅಡುಗೆ ಅನಿಲ ಎಲ್ ಪಿಜಿ ಬೆಲೆಗಳು ಒಂದು ತಿಂಗಳಲ್...
ಹರ್ಯಾಣ: ತಂಪು ಪಾನೀಯದ ಬಾಟಲಿಯ ಮುಚ್ಚಳವನ್ನು ಬಾಯಿಂದ ತೆಗೆಯಲು ಯತ್ನಿಸಿದಾಗ ಮುಚ್ಚಲ ಗಂಟಲಿನಲ್ಲಿ ಸಿಲುಕಿ ಪಿಯುಸಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಹರ್ಯಾಣ ಅಂಬಾಲಾದಲ್ಲಿ ನಡೆದಿದೆ. 15 ವರ್ಷದ ಯಶ್ ಮೃತ ದುರ್ದೈವಿ. ತಂಪು ಪಾನೀಯದ ಬಾಟಲಿಯನ್ನು ತಂಗಿ ತೆರೆಯದ ಹಿನ್ನೆಲೆಯಲ್ಲಿ ಯಶ್ ಬಾಯಿಯಿಂದ ತೆಗೆಯಲು ಯತ್ನಿಸಿದ್ದು, ಈ ವೇಳೆ ಏ...
ಮುಜಾಫರ್ ನಗರ : ಉತ್ತರ ಪ್ರದೇಶದ ಮುಜಾಫರ್ ನಗರ ಜಿಲ್ಲೆಯ ಮನೆಯೊಂದರ ಸ್ನಾನಗೃಹದಲ್ಲಿ ಸುಮಾರು 60 ಹಾವುಗಳು ಮತ್ತು 75 ಮೊಟ್ಟೆಗಳು ಪತ್ತೆಯಾಗಿವೆ. ರಂಜಿತ್ ಸಿಂಗ್ ಎಂಬವರ ಮನೆಯಲ್ಲಿ ಹಾವು ಮತ್ತು ಮೊಟ್ಟೆಗಳು ಪತ್ತೆಯಾಗಿವೆ. ರಂಜಿತ್ ಸಿಂಗ್ ಈ ಮನೆಯನ್ನು ಬಹಳಷ್ಟು ಕಾಲದಿಂದ ಮನೆಯನ್ನು ಬಾಡಿಗೆಗೆ ನೀಡಿದ್ದರು ಎನ್ನಲಾಗಿದೆ. ಮನೆ ...
ಪಣಜಿ: ಯುವಕನೋರ್ವ ಪ್ರೀತಿಸಿದ ಯುವತಿಯನ್ನು ಗೋವಾಕ್ಕೆ ಕರೆದೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದ್ದು, ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 26 ವರ್ಷ ವಯಸ್ಸಿನ ಕಿಶನ್ ಕಲಂಗುಡ್ಕರ್ ಬಂಧಿತ ಆರೋಪಿಯಾಗಿದ್ದಾನೆ. ಈತ ದಕ್ಷಿಣ ಗೋವಾದ ವೆಲ್ ಸೋನ್ ಬೀಚ್ ಗೆ ಕರೆದೊಯ್ದು ತನ್ನ ಪ್ರೇಯಸಿಯನ್ನು ಹತ್ಯೆ ಮಾಡಿದ್ದಾನೆ. ...
ನಗರ ಪ್ರದೇಶಗಳಲ್ಲಿ ಬಹು ಉಪಯೋಗಿಯಾಗಿರುವ ಗೂಗಲ್ ಮ್ಯಾಪ್ ಹಳ್ಳಿಗಳಲ್ಲಿ ದಾರಿ ತೋರಿಸುವುದಕ್ಕಿಂತಲೂ ದಾರಿ ತಪ್ಪಿಸುವುದೇ ಹೆಚ್ಚು ಎಂದು ಸಾಮಾನ್ಯವಾಗಿ ಬಳಕೆದಾರರು ಹೇಳುತ್ತಿರುತ್ತಾರೆ. ಅಂತಹ ಘಟನೆಯೊಂದು ಕೇರಳದಲ್ಲಿ ನಡೆಸಿದ್ದು, ಕರ್ನಾಟಕದಿಂದ ಕೇರಳಕ್ಕೆ ತೆರಳಿದ್ದ ಪ್ರವಾಸಿಗರು ಗೂಗಲ್ ಮ್ಯಾಪ್ ನಿಂದಾಗಿ ಭಾರೀ ಅಪಾಯಕ್ಕೀಡಾಗುವುದರಿಂದ ಸ್...
ಬಾಕ್ಸಿಂಗ್ ನಲ್ಲಿ ಸೋಲಿಲ್ಲದ ಸರದಾರ ಎಂದೇ ಗುರುತಿಸಿಕೊಂಡಿದ್ದ ಟರ್ಕಿ-ಜರ್ಮನ್ ಮೂಲದ ಮೂಸಾ ಅಸ್ಕನ್ ಯಮಕ್(Musa Yamak) ರಿಂಗ್ ನಲ್ಲೇ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ. ಜರ್ಮನಿಯ ಮ್ಯೂನಿಕ್ ನಗರದಲ್ಲಿ ಉಗಾಂಡಾದ ಪ್ರತಿಸ್ಪರ್ಧಿ ಹಂಜಾ ವಂಡೆರಾ(Hamza Wandera) ಅವರೊಂದಿಗೆ ಸೆಣಸಾಡುತ್ತಿದ್ದ ಮೂಸಾ ಅ...
ಅಸ್ಸಾಂ: ಶಾಲೆಗೆ ಗೋಮಾಂಸದ ಪದಾರ್ಥ ತಂದಿದ್ದಾರೆ ಎಂದು ಆರೋಪಿಸಿ ಅಸ್ಸಾಂನ ಶಾಲೆಯೊಂದರ ಮುಖ್ಯೋಪಾಧ್ಯಾಯಿನಿಯನ್ನು ಬಂಧಿಸಿರುವ ಘಟನೆ ನಡೆದಿದೆ. ಮೇ 11 ರಿಂದ ಮೇ 14 ರ ನಡುವೆ ರಾಜ್ಯದ ಶಾಲೆಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವ 'ಗುಣೋತ್ಸವ 2022' ಸಮಯದಲ್ಲಿ ಮುಖ್ಯೋಪಾಧ್ಯಾಯನಿ ಗೋಮಾಂಸದ ಪದಾರ್ಥ ಶಾಲೆಗೆ ತಂದಿದ್ದಾರೆ ಎಂದು ಆರೋಪಿ...
ಕೊಚ್ಚಿ;ಫೋಟೋಶೂಟ್ ಗಳು ಇಂದು ಮದುವೆಯ ಪ್ರಮುಖ ಭಾಗಗಳಲ್ಲಿ ಒಂದಾಗಿ ಬಿಟ್ಟಿದೆ. ಮದುವೆಯ ಪೂರ್ವ, ಮದುವೆಯ ನಂತರದ ಮತ್ತು ಮದುವೆಯ ಫೋಟೋ ಶೂಟ್ ಗಳಂತಹ ಎಲ್ಲಾ ಸುಂದರ ಕ್ಷಣಗಳನ್ನು ಸೆರೆಹಿಡಿಯುತ್ತಿವೆ. ಎಲ್ಲಾ ಕ್ಷಣಗಳ ನೆನಪುಗಳಿಗಾಗಿ ಥೀಮ್ ಆಧಾರಿತ ಫೋಟೋಶೂಟ್ ಗಳು ಸಹ ಇಂದು ಸಕ್ರಿಯವಾಗಿವೆ. ಈಗ ನೀವು ಮೆಟ್ರೋದಲ್ಲಿಯೂ ಫೋಟೋಶೂಟ್ ಮಾಡಬ...
ನವದೆಹಲಿ: ದೇಶದಲ್ಲಿ ಈಗಾಗಲೇ ಹಣದುಬ್ಬರದಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಮತ್ತೊಂದು ಅಘಾತವಾಗಿದೆ. ಮತ್ತೊಮ್ಮೆ ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ. ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಹೆಚ್ಚಳವಾಗಿದೆ. ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯನ್ನು ಈ ತಿಂಗಳು ಎರಡನೇ ಬಾರಿಗೆ ಹೆಚ್ಚಿಸಲಾಗಿದೆ. ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ...
ಜ್ಞಾನವ್ಯಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಶಿವಲಿಂಗದ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ನಾಯಕ ಡ್ಯಾನಿಶ್ ಖುರೇಷಿಯನ್ನ ಅಹಮದಾಬಾದ್ ಸೈಬರ್ ಕ್ರೈಮ್ ತಂಡ ಬಂಧಿಸಿದೆ. ಡ್ಯಾನಿಶ್ ಖುರೇಷಿ ಅವರ ಟ್ವೀಟ್ನಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ ...