ಸಂವಿಧಾನದ ಮೂಲ ಆಶಯಗಳನ್ನು ಸಂರಕ್ಷಿಸುವುದೇ ಪ್ರತಿಯೊಬ್ಬ ಪ್ರಜೆಯ ಆದ್ಯತೆಯಾಗಬೇಕಿದೆ. --ನಾ ದಿವಾಕರ ಭಾರತ ತನ್ನ 74ನೆ ಗಣತಂತ್ರ ದಿನವನ್ನು ಆಚರಿಸುತ್ತಿದೆ. ಅಂದರೆ ಸ್ವತಂತ್ರ ಭಾರತ ತನ್ನದೇ ಆದ ಒಂದು ಸಂವಿಧಾನವನ್ನು ತನಗೇ ಅರ್ಪಿಸಿಕೊಂಡು 73 ವರ್ಷಗಳನ್ನು ಕಳೆದಿದೆ. ʼ ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ ʼ ಎಂಬ ಘೋಷ ವಾಕ್ಯದ ...
ಧಮ್ಮಪ್ರಿಯಾ, ಬೆಂಗಳೂರು ಭಾರತ ದೇಶ ಒಂದು ಉಪಖಂಡವಾಗಿದೆ. ತನ್ನ ಬೌಗೋಳಿಕ ನೆಲೆಗಟ್ಟಿನ ಆಧಾರದ ಮೇಲೆ ವಿವಿಧ ಭಾಷೆ, ಹಲವು ಸಂಸ್ಕೃತಿ, ವಿಭಿನ್ನ ಸಂಪ್ರದಾಯ, ಹಲವು ವೇಷಭೂಷಣ,ಆಹಾರ ಪದ್ಧತಿ ಎಲ್ಲವನ್ನೂ ನಾವು ಕಾಣುತ್ತೇವೆ, ಪ್ರಕೃತಿಯ ಆಧಾರದ ಮೇಲೆ ಮಳೆಗಾಲ, ಚಳಿಗಾಲ ಬೇಸಿಗೆಕಾಲ ವೆಂದೂ ಸಹ ವಿಭಾಗಮಾಡಿಕೊಂಡು ಜನರು ತಮ್ಮ ಜೀವನವನ್ನ...
ಚಂದ್ರಕಾಂತ ಹಿರೇಮಠ, ಬೆಂಗಳೂರು ಭಾರತ ಹಲವು ಸಂಸ್ಕೃತಿಗಳ ಮತ್ತು ಹಬ್ಬಗಳ ತವರೂರು ಅದರಲ್ಲಿಯೂ ವರ್ಷದ ಮೊದಲ ಆರಂಭವಾಗುವ ಪ್ರಮುಖ ಹಬ್ಬ ಎಂದರೆ ಅದುವೇ ಸಂಕ್ರಾಂತಿ ಇದು ಜನವರಿ 14 ರಂದು ಪ್ರತಿವರ್ಷ ಜಾತಿ ಮತ ಪಂಥ ಭೇದವಿಲ್ಲದೆ ಎಲ್ಲರೂ ಆಚರಿಸುವ ಹಬ್ಬವಾಗಿದೆ. ಈ ಹಬ್ಬವನ್ನು ಭಾರತದ ಎಲ್ಲಾ ರಾಜ್ಯಗಳು ವಿಭಿನ್ನ ಹೆಸರುಗಳಿಂದ ಮತ್ತ...
ಮಾರಾಟವಾದ ಒಬ್ಬ ಪತ್ರಕರ್ತ ಸಾವಿರ ಭಯೋತ್ಪಾದಕನಿಗೆ ಸಮ.! ಭಾರತದ ಸಂವಿಧಾನ ಶಿಲ್ಪಿ, ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಹೇಳಿರೋ ಈ ಮಾತು ಸರ್ವಕಾಲಿಕ ಸತ್ಯ. ಅದನ್ನೂ ಚಾಚುತಪ್ಪದೇ ತಾ ಮುಂದು ನಾ ಮುಂದು ಅನ್ನೋ ರೀತಿಯಲ್ಲಿ ಜಿದ್ದಿಗೆ ಬಿದ್ದು ಸಾಬೀತು ಮಾಡಲು ಹೋಗುತ್ತಿದೆ. ಈಗಿನ ಒಂದಷ್ಟು ಮಾಧ್ಯಮಗಳು. ಇಂತಹ ಮಾನಗೇಡಿ ಮಾಧ್ಯಮಗಳ ಹಣದ...
ಕಬಾಲಿ ಖ್ಯಾತಿಯ ನಿರ್ದೇಶಕ ಪಾ.ರಂಜಿತ್ ಅವರಿಂದ ಮೆಚ್ಚುಗೆ ಪಡೆದ ಕನ್ನಡ ‘ಪಾಲಾರ್’ ಚಿತ್ರದ ವಿತರಣಾ ಹಕ್ಕನ್ನು ಕರ್ನಾಟಕದ ಪ್ರಮುಖ ಸಿನಿಮಾ ವಿತರಣಾ ಸಂಸ್ಥೆಯಾದ "ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್" ಪಡೆದುಕೊಂಡಿದೆ. "ಪಾಲಾರ್" ಸಿನಿಮಾದ ವಿಶಾಲ ಕರ್ನಾಟಕ ವಿತರಣಾ ಹಕ್ಕನ್ನು ಪಡೆದುಕೊಂಡಿದೆ. ಶೀಘ್ರದಲ್ಲೆ ಸಿನೆಮಾ ಬಿಡುಗಡೆ ಆಗಲಿದೆ. ಅದಕ...
ಧಮ್ಮಪ್ರಿಯಾ ಬೆಂಗಳೂರು ಓದುಗರು ಬೇರೆಯವರ ಅನುಭವ, ಅವರ ಬದುಕಲ್ಲಿ ನಡೆದ ಘಟನೆಗಳನ್ನು ಕಥೆ,ಲೇಖನ, ನಾಟಕ, ಕಾವ್ಯಗಳ ರೂಪದಲ್ಲಿ ಸಾಹಿತ್ಯಲೋಕಕ್ಕೆ ಕೊಡುಗೆ ಕೊಡಬೇಕೆಂದು ಬರೆಯುವ ಬದಲು ನಮ್ಮ ಗ್ರಾಮೀಣ ಯುವಕ ಯುವತಿಯರ ಬದುಕು ಮತ್ತು ತಾತ್ವಿಕ ಚಿಂತನೆಗಳು ಯಾವ ಕಡೆಗೆ ಸಾಗುತ್ತಿವೆ ಎಂದು ಆಲೋಚಿಸಬೇಕಾದ ಅನಿವಾರ್ಯತೆ ನಮಗಿದೆ. ಮೂಲಭೂ...
ರಘೋತ್ತಮ ಹೊಬ ಭಾರತದ ಇತಿಹಾಸದಲ್ಲಿ ನಡೆದಿರುವ ವಿವಿಧ ಯುದ್ಧಗಳಲ್ಲಿ, ಬರೇ ಆ ರಾಜರು ಈ ರಾಜರ ವಿರುದ್ಧ, ಮಹಮ್ಮದೀಯರು ಬ್ರಿಟಿಷರ ವಿರುದ್ಧ, ಬ್ರಿಟಿಷರು ಫ್ರೆಂಚರ ವಿರುದ್ಧ, ಫ್ರೆಂಚರು ಡಚ್ಚರ ವಿರುದ್ಧ... ಹೀಗೆ ಸಾಮ್ರಾಜ್ಯಶಾಹಿಗಳು ನಡೆಸಿದ ಯುದ್ಧಗಳ ಬಗ್ಗೆಯಷ್ಟೆ ಚರಿತ್ರೆ ದಾಖಲಿಸಲಾಗಿದೆ. ಆದರೆ ಶೋಷಿತರು ಮೇಲ್ಜಾತಿ ಶೋಷಕರ ವಿರು...
ಧಮ್ಮಪ್ರಿಯಾ, ಬೆಂಗಳೂರು ಒಂದು ದೇಶ ಒಂದು ಭಾಷೆ ಒಬ್ಬ ವ್ಯಕ್ತಿ ಅಥವಾ ಒಂದು ವಸ್ತುವನ್ನು ಕುರಿತು ಮಾತನಾಡಬೇಕಾದರೆ, ಮಾತನಾಡಿದ ವಿಷಯವನ್ನು ಬರವಣಿಗೆ ರೂಪಕ್ಕೆ ತರಬೇಕಾದರೆ, ಕೇವಲ ಬರೆಯಬೇಕು ಅಥವಾ ಮಾತನಾಡಬೇಕು ಎಂದುಕೊಂಡರೆ ಸಾಲದು, ಮೊದಲು ಆ ವಿಚಾರದಲ್ಲಿನ ಮುಖ್ಯ ವಸ್ತು, ವಿಷಯ ಅದರ ಘನತೆ ಎಲ್ಲವನ್ನು ನಾವು ಗಮನದಲ್ಲಿಟ್ಟುಕೊಂಡು ...
ಮೂಲ ಉಲ್ಲೇಖ : The Social Context of an Ideology, Ambedkar’s Social and Political Thought, MS Gore, Sage Publications (ಈ ಲೇಖನ ಮೂಲತಃ 2016ರ ಜನವರಿ 26ರಂದು ಸಬ್ ರಂಗ್ ಇಂಡಿಯಾ ಬ್ಲಾಗ್ ನಲ್ಲಿ -–ಸಮಾನತೆಯೆಡೆಗೆ : ಡಾ ಬಾಬಾಸಾಹೇಬ್ ಅಂಬೇಡ್ಕರ್ 1927ರ ಡಿಸೆಂಬರ್ 25ರಂದು ಮನುಸ್ಮೃತಿಯನ್ನು ಏಕೆ ಸುಟ್ಟರು ...
ಧಮ್ಮಪ್ರಿಯಾ, ಬೆಂಗಳೂರು ಒಬ್ಬ ವ್ಯಕ್ತಿಯ ಬಗ್ಗೆ ಒಂದು ವಿಚಾರದ ಬಗ್ಗೆ ಒಂದು ವಸ್ತುವಿನ ಬಗ್ಗೆ ಒಂದು ಸ್ಥಳದ ಬಗ್ಗೆ ನಾವು ಒಮ್ಮೆ ಚರ್ಚೆಗೆ ಕುಳಿತಾಗ ನಮ್ಮ ಆಲೋಚನೆಯ ಕ್ರಮಗಳೇ ವಿಭಿನ್ನವಾಗಿರುತ್ತವೆ ಎಂದರೆ ತಪ್ಪಾಗಲಾರದು. ನಾವು ಮಂಡಿಸುವ ವಿಚಾರಗಳು ಬೇರೊಬ್ಬರ ಚಿಂತನೆಯ ಮಂಥನದಲ್ಲಿ ವಿಮರ್ಶೆಗಳಿಗೆ ಒಳಪಟ್ಟರೆ, ಬೇರೆಯವರ ಮಂಡನಾ ಕ...