ಬೆಂಗಳೂರು: ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ ಚಿತ್ರ ಪುಷ್ಪ ಸಿನಿಮಾ 17ಕ್ಕೆ ರಿಲೀಸ್ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಚಿತ್ರ ತಂಡ ಚಿತ್ರದ ಪ್ರಚಾರ ನಡೆಸಿತು. ನಟ ಅಲ್ಲು ಅರ್ಜುನ್ , ನಟಿ ರಶ್ಮಿಕಾ ಮಂದಣ್ಣ ಸೇರಿದಂತೆ ಚಿತ್ರದ ವಿವಿಧ ಕಲಾವಿದರು ಪ್ರಚಾರದಲ್ಲಿ ಭಾಗಿಯಾಗಿದ್ದರು. ಚಿತ್ರದ ಬಗ್ಗೆ ಮಾತನಾಡ...
ಚೆನ್ನೈ: ಈ ವರ್ಷ ಗೂಗಲ್ ನಲ್ಲಿ ಅತೀ ಹೆಚ್ಚು ಸರ್ಚ್ ಆಗಿರುವ ಸಿನಿಮಾಗಳ ಪಟ್ಟಿಯನ್ನು ಗೂಗಲ್ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ನಟ ಸೂರ್ಯ ಅಭಿನಯದ ‘ಜೈ ಭೀಮ್’ ಚಿತ್ರ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ದೇಶಾದ್ಯಂತ ಹವಾ ಸೃಷ್ಟಿಸಿದ್ದ ‘ಜೈ ಭೀಮ್’ ಚಿತ್ರ ವಿದೇಶದಲ್ಲಿ ಕೂಡ ಸದ್ದು ಮಾಡಿತ್ತು. ಚಿತ್ರ ಜನಪ್ರಿಯತೆ ಗಳಿಸುತ್ತಿದ್ದಂತ...
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕನಸಿನ ಸಾಕ್ಷ್ಯಚಿತ್ರ ಗಂಧದ ಗುಡಿಯ ಟೀಸರ್ ಇಂದು ಬಿಡುಗಡೆಯಾಗಿದ್ದು, ಪಿಆರ್ ಕೆ ಆಡಿಯೋ ಮೂಲಕ ಟೈಟಲ್ ಟೀಸರ್ ರಿಲೀಸ್ ಮಾಡಲಾಗಿದೆ. ಟೈಟಲ್ ಟೀಸರ್ ಅದ್ಭುತವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿವೆ. ಕರ್ನಾಟಕದ ದಟ್ಟ ಕಾಡುಗಳಲ್ಲಿ ಇದನ್ನು ಚಿತ್ರೀಕರಿಸಲಾಗಿದ್ದು, ಪ...
ಹನೂರು: ಮಾದೇವನನ್ನು ಶಾಂತಿಧೂತ, ಏಳುಮಲೆಯ ಒಡೆಯ, ಮಾಯ್ಕರ ಮುದ್ದುಮಾದೇವ ಮೊದಲಾದ ಹೆಸರುಗಳಿಂದ ಮಾದೇವನ ಭಕ್ತರು ಕೊಂಡಾಡುತ್ತಾರೆ. ಇಂತಹ ಮಾದೇವನ ಕುರಿತಾಗಿರುವ ‘ಸೋಜುಗಾದ ಸೂಚಿ ಮಲ್ಲಿಗೆ’ ಎಂಬ ಹಾಡನ್ನು ‘ಗರುಡ ಗಮನ ವೃಷಭ ವಾಹನ’ ಚಿತ್ರದಲ್ಲಿ ಕೊಲೆ ಮಾಡಿ ಸಂಭ್ರಮಿಸುವ ದೃಶ್ಯಕ್ಕೆ ಬಳಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ‘ಗರುಡ ...
ಒಂದು ಸ್ಲೇಟ್ ನಲ್ಲಿ ಎಳೆನೀರು ರೇಟ್ ಇನ್ನೊಂದು ಸ್ಲೇಟ್ ನಲ್ಲಿ “ಬಡವ ರಾಸ್ಕಲ್” ಡೇಟ್. ಹೌದು..! ಚಿತ್ರರಂಗದಲ್ಲಿ ಈವರೆಗೆ ಯಾರೂ ಪ್ರಯೋಗ ಮಾಡದ ಹೊಸ ಪ್ರಯೋಗವನ್ನು ಡಾಲಿ ಧನಂಜಯ್ ನಟನೆಯ ಬಡವ ರಾಸ್ಕಲ್ ಚಿತ್ರ ತಂಡ ಮಾಡಿದ್ದು, ಸಾರ್ವಜನಿಕರು ಕೂಡ ಕೆಲ ಕಾಲ ಗೊಂದಲಕ್ಕೀಡಾಗುವಂತೆ ಮಾಡಿದೆ. ಎಳನೀರು ಮಾರಾಟ ಮಾಡುವ ಅಂಗಡಿಯನ್ನು ಟಾರ್ಗೆಟ್...
ನಾ ದಿವಾಕರ ತಮ್ಮ ಒಂದು ವಿವಾದಾಸ್ಪದ ಹೇಳಿಕೆಯ ಮೂಲಕ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಜಾತಿ ವ್ಯವಸ್ಥೆಯ ಕರಾಳ ಮುಖವಾಡವನ್ನು ಒಮ್ಮೆಲೆ ಹೊರಗೆಳೆದುಬಿಟ್ಟಿದ್ದಾರೆ. ಹಂಸಲೇಖ ಒಂದು ಸಾರ್ವಜನಿಕ ಸಭೆಯಲ್ಲಿ ಆಡಿದ ಮಾತುಗಳು, ಒಂದು ಸ್ವಸ್ಥ ಸಮಾಜದಲ್ಲಾಗಿದ್ದರೆ ಎಂದೋ ಮರೆಯಾಗಿಹೋಗುತ್ತಿದ್ದವು. ಸಾಮಾಜಿಕ ಸಂವೇದನೆ ಮತ್ತು ನೈತಿಕ ಸ್ವಾಸ್...
ಸಿನಿಡೆಸ್ಕ್: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಭಿಮಾನಿಗಳನ್ನು ಅಗಲಿ ಬಹಳಷ್ಟು ದಿನಗಳಾದರೂ ಅವರ ಅಗಲಿಕೆಯಿಂದ ಉಂಟಾದ ನೋವು ಇನ್ನೂ ಯಾರನ್ನೂ ಬಿಟ್ಟು ಹೋಗಿಲ್ಲ. ಪ್ರತೀ ದಿನ ಸಾವಿರಾರು ಜನರು, ಅಪ್ಪು ಸಮಾಧಿಯ ದರ್ಶನ ಮಾಡಿಕೊಂಡು, ಕಣ್ಣೀರಿಟ್ಟು ಹೋಗುತ್ತಿರುವ ದೃಶ್ಯಗಳು ಕಾಣಿಸುತ್ತಲೇ ಇದೆ. ಈ ನಡುವೆ ಪುವರ್ ಸ್ಟಾರ್ ಪುನೀತ್ ...
ಸಿನಿಡೆಸ್ಕ್: ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಹಾಗೂ ಬಾಲಿವುಡ್ ನಟ ಆಮೀರ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಏಪ್ರಿಲ್ 14ರಂದು ತೆರೆಗೆ ಬರಲಿದ್ದು, ಈ ಎರಡೂ ಚಿತ್ರಗಳು ಇದೀಗ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಫೈಟಿಂಗ್ ನಡೆಸಲಿದೆ ಎನ್ನುವ ಮಾತುಗಳು ಸಿನಿಮಾರಂಗದಿಂದ ಕೇಳಿ ಬಂದಿದೆ. ಕೆಜಿಎಫ್- 2 ಚಿತ್ರ ಬಿಡುಗಡೆಗೂ ಮೊದಲೇ ಹಲ...
ದಾವಣಗೆರೆ: ನಟ ದುನಿಯಾ ವಿಜಯ್ ಅವರು ಬಂದು ಆಶೀರ್ವಾದ ಮಾಡಿದರೆ ಮಾತ್ರವೇ ನಾನು ಮದುವೆಯಾಗುವುದು ಎಂದು ಯುವತಿಯೋರ್ವಳು ಹಠ ಹಿಡಿದು ಕುಳಿತುಕೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದುನಿಯಾ ವಿಜಯ್ ಅವರ ಅಪ್ಪಟ್ಟ ಅಭಿಮಾನಿಯಾಗಿರುವ ಅನುಷಾ, ನನ್ನ ಮದುವೆಗೆ ವಿಜಯ್ ಅವರು ಬಂದು ಆಶೀರ್ವಾದ ಮಾಡಿದರೆ ಮಾತ್ರವೇ ತಾನು ಮದುವೆಯಾಗುವುದಾಗಿ ಹ...
ಚೆನ್ನೈ: ಕರ್ನಾಟಕದಲ್ಲಿ ದಲಿತರ ಪರವಾಗಿ ಒಂದು ಧ್ವನಿ ಮೊಳಗಿದರೂ ಅದನ್ನು ಆಗಲೇ ಹತ್ತಿಕ್ಕುವ ಕೆಲಸವನ್ನು ಮಾಡಲಾಗುತ್ತಿದೆ ಎನ್ನುವ ನೋವಿನ ಸಂಗತಿಯ ನಡುವೆಯೇ, ತಮಿಳುನಾಡಿನಲ್ಲಿ ಆದಿವಾಸಿಗಳ ಬದುಕಿಗೆ ಭದ್ರತೆ ನೀಡುವ ಕೆಲಸವನ್ನು ಅಲ್ಲಿನ ನಟ, ನಟಿಯರು ಮಾಡುತ್ತಿದ್ದಾರೆ. ಇತ್ತೀಚೆಗೆ ಭಾರೀ ಸುದ್ದಿಯಾಗಿರುವ ‘ಜೈ ಭೀಮ್’ ಚಿತ್ರದ ನಟ ಸೂರ್ಯ...