ಜಗತ್ತಿನಲ್ಲಿಯೇ ಅತೀ ಹಿರಿಯ ಮುಜಾ ಎಂಬ ಮೊಸಳೆಗೆ ಇದೀಗ 85 ವರ್ಷ ವಯಸ್ಸಾಗಿದ್ದು, ಈ ಮೂಲಕ ಮುಜಾ ಇದೀಗ ತನ್ನ ದೀರ್ಘ ಜೀವಿತದಿಂದಾಗಿ ತನ್ನ ಹಿರಿಯಜ್ಜ, ಮುತ್ತಜ್ಜರನ್ನೂ ಮೀರಿಸಿದೆ. 1937ರ ಆಗಸ್ಟ್ ನಲ್ಲಿ ಜರ್ಮನಿಯಿಂದ ಯುಗೋಸ್ಲಾಮಿಯಾದ ಹಿಂದಿನ ರಾಜಧಾನಿ ಬೆಲ್ಗೇಡ್ ಗೆ ಬಂದಿದ್ದ ಈ ಮುಜಾ ಹೆಸರಿನಿಂದ ಗುರುತಿಸಲ್ಪಡುವ ಮೊಸಳೆ ಬಂದಿದೆ. ಇ...
ಸಿಂಗಪುರ: ಭಾರತೀಯ ಮೂಲದ ಮಹಿಳೆ ವಿರುದ್ಧ ಜನಾಂಗೀಯ ಹೇಳಿಕೆ ನೀಡಿದ್ದಕ್ಕಾಗಿ 40 ವರ್ಷದ ಸಿಂಗಪುರದ ಮಹಿಳೆಯೊಬ್ಬರಿಗೆ ನಾಲ್ಕು ವಾರಗಳ ಜೈಲು ಶಿಕ್ಷೆ ವಿಧಿಸಲಾಗಿದ್ದು, ಭಾರತೀಯ ಮಹಿಳೆಗೆ ತಕ್ಷಣದಲ್ಲಿಯೇ ನ್ಯಾಯ ಒದಗಿಸಲಾಗಿದೆ. ಆಯಿಷಾ ಜಾಫರ್ ಎಂಬ ಸಿಂಗಪುರದ ಮಹಿಳೆ 33 ವರ್ಷದ ಭಾರತೀಯ ಮಹಿಳೆಯನ್ನು 'ಸ್ಟುಪಿಡ್ ಇಂಡಿಯನ್', ಕಪ್ಪು ಚರ್ಮ...
ಕ್ಯಾಲಿಫೋರ್ನಿಯಾ: ಅಶ್ಲೀಲ ವಿಡಿಯೋ ಸೈಟ್ ಪೋ** ಹಬ್ ವಿರುದ್ಧ ಮೂರು ಡಜನ್ ಗೂ ಅಧಿಕ ಮಹಿಳೆಯರು ದೂರು ನೀಡಿದ್ದು, ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯಗಳ ಕಿರುಕುಳ ವಿಡಿಯೋಗಳಿಂದ ಈ ವೆಬ್ ಸೈಟ್ ಹಣಗಳಿಸುತ್ತಿದೆ ಎಂದು ಆರೋಪಿಸಿದ್ದಾರೆ. ವಯಸ್ಕರ ಅಶ್ಲೀಲ ವೆಬ್ ಸೈಟ್ ಗಳಲ್ಲಿ ಒಂದಾದ ಈ ವೆಬ್ ಸೈಟ್, ಅಶ್ಲೀಲ ವಿಡಿಯೋಗಳಿಂದ ಮಾರುಕಟ್ಟೆ ಮಾ...
ಪ್ಯಾರಿಸ್: ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಮೇಲ್ ಅವರಿಗೆ ಸಾರ್ವಜನಿಕ ಪ್ರದೇಶದಲ್ಲಿಯೇ ಕಪಾಳ ಮೋಕ್ಷ ನಡೆಸಿದ ಘಟನೆ ಆಗ್ನೇಯ ಫ್ರಾನ್ಸ್ ನ ಡ್ರೋಮ್ ಪ್ರಾಂತ್ಯದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಫ್ರಾನ್ಸ್ ನ ಡ್ರೋಮ್ ಪ್ರಾಂತ್ಯಕ್ಕೆ ಅಧ್ಯಕ್ಷರು ಭೇಟಿ ನೀಡಿದ್ದರು. ಈ ವೇಳೆ ಬ್ಯಾರ...
ಜೊಹಾನ್ಸ್ ಬರ್ಗ್: ಹಣಕಾಸು ವಂಚನೆ ಹಾಗೂ ದಾಖಲೆ ಸೃಷ್ಟಿ ಆರೋಪದಲ್ಲಿ ಮಹಾತ್ಮ ಗಾಂಧೀಜಿ ಅವರ ಮರಿಮೊಮ್ಮಗಳಿಗೆ ದಕ್ಷಿಣ ಆಫ್ರಿಕಾದ ಡರ್ಬನ್ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಗಾಂಧಿ ಮರಿ ಮೊಮ್ಮಗಳು 56 ವರ್ಷ ವಯಸ್ಸಿನ ಆಶಿಶ್ ಲತಾ ರಾಮ್ ಗೋಬಿನ್ ಈ ಶಿಕ್ಷೆಗೆ ಗುರಿಯಾದವರಾಗಿದ್ದಾರೆ. ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ತಾವ...
ಇಸ್ಲಾಮಾಬಾದ್: ಎರಡು ಎಕ್ಸ್ ಪ್ರೆಸ್ ಟ್ರೈನ್ ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ 30ಕ್ಕೂ ಅಧಿಕ ಜನರು ಮೃತಪಟ್ಟು ಹಲವಾರು ಮಂದಿ ತೀವ್ರವಾಗಿ ಗಾಯಗೊಂಡ ಘಟನೆ ದಕ್ಷಿಣ ಪಾಕಿಸ್ತಾನದಲ್ಲಿ ಸೋಮವಾರ ನಡೆದಿದೆ. ಸಿಂಧ್ ಪ್ರಾಂತ್ಯದ ಘೋಟ್ಕಿಯಲ್ಲಿರುವ ದಹಾರ್ಕಿ ರೈಲಿ ನಿಲ್ದಾಣ ಹಾಗೂ ರೇತಿಯಲ್ಲಿರುವ ನಿಲ್ದಾಣದ ನಡುವೆ ಈ ಡಿಕ್ಕಿ ನಡೆದಿದೆ. ಸರ್...
ಸೈಂಟ್ ಪೀಟರ್ಸ್ ಬರ್ಗ್: ಬಾಲ್ಕನಿಯಲ್ಲಿ ಪತಿ-ಪತ್ನಿ ಜಗಳವಾಡುತ್ತಿರುವ ಸಂದರ್ಭದಲ್ಲಿ ಆಯ ತಪ್ಪಿ ಬಾಲ್ಕನಿಯಿಂದ ಬಿದ್ದ ವಿಡಿಯೋವೊಂದು ವೈರಲ್ ಆಗಿದೆ. ಓಲ್ಗಾ ವೊಲ್ಕೋವಾ ಮತ್ತು ಯೆವ್ಗಿನಿ ಕಾರ್ಲಗಿನ್ ಎನ್ನುವ ದಂಪತಿಯ ಜಗಳ ಈ ರೀತಿಯಾಗಿ ಅಂತ್ಯಗೊಂಡಿದೆ. ಮನೆಯೊಳಗಿನಿಂದ ತೀವ್ರವಾಗಿ ಕಿತ್ತಾಟ ನಡೆಸುತ್ತಾ ಬಂದ ದಂಪತಿ, ಕಿರಿದಾದ ಬಾಲ್ಕ...
ಲಂಡನ್: ಕೋವಿಡ್-19 ಸಾಂಕ್ರಾಮಿಕಕ್ಕೆ ಕಾರಣವಾಗಿರುವ ಕೊರೋನಾ ವೈರಸ್ ಚೀನಾದ ಬಯೋ ಪ್ರಯೋಗಾಲಯದಿಂದಲೇ ಸೋರಿಕೆಯಾಗಿರುವುದರ ಸಾಧ್ಯತೆ ಇದೆ ಎಂದು ಬ್ರಿಟನ್ ಕೂಡ ಅನುಮಾನ ವ್ಯಕ್ತಪಡಿಸಿದೆ. ಬ್ರಿಟನ್ ನ ಗುಪ್ತಚರ ಏಜೆನ್ಸಿಗಳು ಇತ್ತೀಚೆಗೆ ಈ ಹೇಳಿಕೆ ನೀಡಿವೆ. ಈ ನಡುವೆ ಬ್ರಿಟನ್ ನ ಲಸಿಕೆ ಸಚಿವ ನಧೀಮ್ ಝಹಾವಿ ಮಾರಕ ವೈರಾಣುವಿನ ಮೂಲದ ಬಗ್ಗೆ ...
ಕೊಲಂಬೋ: ಕಳೆದ ವಾರ ಕೊಲಂಬೊ ಸಮುದ್ರ ತೀರದಲ್ಲಿ ಸಿಂಗಾಪೂರ್ನ ಸರಕು ಸಾಗಾಣೆ ಹಡಗಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ನೈಟ್ರೋಜನ್ ಡೈ ಆಕ್ಸೆಡ್ ಹೊರಸೂಸಿರುವುದರಿಂದ ಸಮೀಪದ ಪ್ರದೇಶಗಳಲ್ಲಿ ಸ್ವಲ್ಪ ಪ್ರಮಾಣದ ಆಸಿಡ್ ಮಳೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಹೀಗಾಗಿ ಕೊಲಂಬೊ ಸುತ್ತಮುತ್ತಲಿನ ಜನ ಎಚ್ಚರಿಕೆ ವಹಿಸಬೇಕು ಎಂದು ಶ್ರೀಲಂಕಾ...
ಲಂಡನ್: ಪ್ರಪಂಚದಲ್ಲಿಯೇ ಮೊದಲ ಬಾರಿಗೆ ಕೊರೊನಾ ನಿರೋಧಕ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಬ್ರಿಟನ್ ದೇಶದ ವಿಲಿಯಂಷೇಕ್ಸ್ ಪಿಯಾರ್ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. 81 ವರ್ಷ ವಯಸ್ಸಿನ ವಿಲಿಯಂ ಷೇಕ್ಸ್ ಪಿಯಾರ್ ಕಳೆದ ವರ್ಷ ಡಿಸೆಂಬರ್ 8ರಂದು ಕೊವಿಡ್ 19 ಲಸಿಕೆ ಪಡೆದುಕೊಂಡಿದ್ದರು. ಅವರು ವಿಶ್ವದಲ್ಲಿಯೇ ಕೊವಿಡ್...