ಲಂಡನ್: ಪ್ರಪಂಚದಲ್ಲಿಯೇ ಮೊದಲ ಬಾರಿಗೆ ಕೊರೊನಾ ನಿರೋಧಕ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಬ್ರಿಟನ್ ದೇಶದ ವಿಲಿಯಂಷೇಕ್ಸ್ ಪಿಯಾರ್ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. 81 ವರ್ಷ ವಯಸ್ಸಿನ ವಿಲಿಯಂ ಷೇಕ್ಸ್ ಪಿಯಾರ್ ಕಳೆದ ವರ್ಷ ಡಿಸೆಂಬರ್ 8ರಂದು ಕೊವಿಡ್ 19 ಲಸಿಕೆ ಪಡೆದುಕೊಂಡಿದ್ದರು. ಅವರು ವಿಶ್ವದಲ್ಲಿಯೇ ಕೊವಿಡ್...
ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಪುರಸಭಾ ವ್ಯಾಪ್ತಿ ಕಲ್ಲಬೆಟ್ಟು ಮೂಲದ ದಂಪತಿಯ ಮಗು ರಿಯಾದ್ ನಲ್ಲಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದೆ. ಕಲ್ಲಬೆಟ್ಟು ಗಂಟಾಲ್ಕಟ್ಟೆ ಮೂಲದ ಆದಿಲ್ ದಂಪತಿ ರಿಯಾದ್ ನಲ್ಲಿ ವಾಸವಾಗಿದೆ. ಆದಿಲ್ ಅವರು ಟ್ರಾವೆಲ್ ಏಜೆನ್ಸಿ ಹೊಂದಿದ್ದಾರೆ. ಅವರ ಕುಟುಂಬ ತಮ್ಮ ಕಾ ರಿನಲ್ಲಿ ದಮ್ಮಾಮ್ ಗ...
ಜೆರುಸಲೇಮ್: ಇಸ್ರೆಲ್ ಮೇಲೆ ಪ್ಯಾಲೆಸ್ತೀನ್ ರಾಕೆಟ್ ದಾಳಿ ನಡೆಸಿದ ವೇಳೆ ಭಾರತದ ಕೇರಳ ಮೂಲದ ಮಹಿಳೆಯೊಬ್ಬರು ಸಾವಿಗೀಡಾಗಿದ್ದು, ಈ ಹಿನ್ನೆಲ್ಲೆಯಲ್ಲಿ ಮಹಿಳೆಯ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಇಸ್ರೆಲ್ ಸರ್ಕಾರ ಹೊತ್ತುಕೊಂಡಿದೆ. ಕೇರಳದ ಇಡುಕ್ಕಿ ಜಿಲ್ಲೆಯ ಸೌಮ್ಯಾ ಸಂತೋಷ್ ಮೃತಪಟ್ಟವರಾಗಿದ್ದು, ಇವರು ದಕ್ಷಿಣ ಇಸ್ರೆಲ್ ನ ಕರಾವಳಿ...
ವಾಟಿಕನ್: ನರ್ಸ್ ವೊಬ್ಬರು ಮಾಡಿದ ಯಡವಟ್ಟಿನಿಂದ ಯುವತಿಯೊಬ್ಬಳಿಗೆ 6 ಡೋಸ್ ಕೊರೊನಾ ಲಸಿಕೆ ಕೊರೊನಾ ಲಸಿಕೆ ಪಡೆದಿರುವ ಘಟನೆ ಇಟೆಲಿಯ ಟುಸ್ಕಾನಿ ಎಂಬಲ್ಲಿ ನಡೆದಿದೆ. ಯುವತಿ ಲಸಿಕೆ ಪಡೆಯಲು ಬಂದಾಗ ನರ್ಸ್ ಒಬ್ಬಳು ಫೈಜರ್ ಲಸಿಕೆಯನ್ನು ಯುವತಿಯ ತೋಳಿಗೆ ಆರು ಬಾರಿ ಚುಚ್ಚಿದ್ದಾಳೆ. ವೈದ್ಯಾಧಿಕಾರಿಗಳಿಗೆ ದೂರು ಸಲ್ಲಿಸಿದ ನಂತರ ನರ್ಸ್ ನ್...
ನವದೆಹಲಿ: ಕೊರೊನಾ ಪ್ರಕರಣಗಳ ಸಂಖ್ಯೆ ಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ಯಾರೂ ಭಾರತಕ್ಕೆ ಹೋಗದಂತೆ ಹಾಗೂ ಭಾರತದಲ್ಲಿರುವವರು ಆದಷ್ಟು ಬೇಗ ದೇಶಕ್ಕೆ ಮರಳುವಂತೆ ಅಮೆರಿಕ ಸರ್ಕಾರ ತನ್ನ ನಾಗರಿಕರಿಗೆ ಸಲಹೆ ನೀಡಿದೆ. ಕೊರೊನಾದಿಂದಾಗಿ ಭಾರತದಲ್ಲಿ ಎಲ್ಲಾ ವೈದ್ಯಕೀಯ ಸೌಲಭ್ಯಗಳು ಗಂಭೀರವಾಗಿ ತಗ್ಗುತ್ತಿದ್ದು, ನಾಗರಿಕರು ಬೇಗ ಮರಳುವುದು ...
ವಾಷಿಂಗ್ಟನ್: ಕೊರೊನಾ ಲಸಿಕೆ ರಫ್ತು ಮೇಲಿನ ನಿರ್ಬಂಧವನ್ನು ತೆರವುಗೊಳಿಸಿವಂತೆ ಭಾರತ ಮಾಡಿರುವ ಮನವಿಯನ್ನು ಅಮೆರಿಕಾ ತಿರಸ್ಕರಿಸಿದ್ದು, ನಾವು ಮೊದಲು ನಮ್ಮ ದೇಶಕ್ಕೆ ಆದ್ಯತೆ ನೀಡುತ್ತೇವೆ ಎಂದು ಹೇಳಿದೆ. ಕೊರೊನಾದಿಂದ ಅಮೆರಿಕದ ಜನತೆ ತತ್ತರಿಸಿದ್ದಾರೆ ಹಾಗಾಗಿ ನಾವು ಮೊದಲು ಅಮೆರಕದ ಜನರಿಗೆ ಆದ್ಯತೆ ನೀಡಬೇಕು. ಆ ಉದ್ದೇಶದಿಂದ ಈ ನಿರ...
ಲಂಡನ್: ಕೊರೊನಾ ಸೃಷ್ಟಿಸಿರುವ ಅವಾಂತರ ಒಂದಲ್ಲ ಎರಡಲ್ಲ, ಇಲ್ಲೊಬ್ಬರು ವೃದ್ಧೆಯನ್ನು ಆಸ್ಪತ್ರೆ ಸಿಬ್ಬಂದಿ ಯಾರದ್ದೋ ಮನೆಯ ಹಾಸಿಗೆಯಲ್ಲ ಮಲಗಿಸಿ ಬಂದ ಘಟನೆ ನಡೆದಿದೆ. 89 ವರ್ಷದ ಎಲಿಜಬೆತ್ ಮಹೋನಿ ಎಂಬವರು ಕೊರೊನಾದಿಂದ ಬಳಲಿದ್ದು, ಒಂದು ವಾರ 10 ದಿನಗಳ ಕಾಲ ಪೊಂಟಿಪೂಲ್ ನ ಕೌಂಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದ...
ಬೆಲ್ಜಿಯಂ: ಕೊರೊನಾದಿಂದ ಪಾರಾಗಲು ದೇಶದಲ್ಲಿ ಎಂತೆಂತಹದ್ದೋ ಸಾಹಸಗಳನ್ನು ಜನರು ಮಾಡುತ್ತಿದ್ದಾರೆ ಈ ನಡುವೆ ಬೆಲ್ಜಿಯಂನ ಕಲಾವಿದ ಹಾಗೂ ಸಾಮಾಜಿಕ ಕಾರ್ಯಕರ್ತ ಅಲೈನ್ ವರ್ಸ್ಚುರೆನ್ ಅವರು ಮಾಡಿರುವ ಕೆಲಸ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅಲೈನ್ ವರ್ಸ್ಚುರೆನ್ ಎಂಬವರು ಕುತ್ತಿಗೆಯ ಸುತ್ತೆಲ್ಲ ಪೋರ್ಟೆಬಲ್ ಒಯಸಿಸ್ ಹಾಕಿಕೊಂಡು ತಿರ...
ನ್ಯೂಯಾರ್ಕ್: ತನ್ನ ಹದಿಹರೆಯದ ಮಗುವನ್ನೇ ಮದುವೆಯಾಗಲು ಕೋರಿ ಪೋಷಕರೊಬ್ಬರು ಕೋರ್ಟ್ ಮೆಟ್ಟಿಲೇರಿದ ಘಟನೆ ನ್ಯೂಯಾರ್ಕ್ ನಲ್ಲಿ ನಡೆದಿದ್ದು, ರಕ್ತ ಸಂಬಂಧ ಎಂಬ ಬಂಧವನ್ನು ಮೀರಿದ ಭಾವನೆಗಳಿಗೆ ಕೋರ್ಟ್ ಸಮ್ಮತಿ ನೀಡುವುದೇ ಎನ್ನುವ ಕುತೂಹಲ ಇದೀಗ ಸಾರ್ವಜನಿಕವಾಗಿ ಮೂಡಿದೆ. ಅರ್ಜಿದಾರರು ಯಾರು ಎನ್ನುವುದನ್ನು ಗೌಪ್ಯವಾಗಿಡಲಾಗಿದೆ. ತನ್ನದ...
ಮಲಾಂಗ್: ಇಂಡೊನೇಷ್ಯಾದ ಪೂರ್ವ ಜಾವಾ ದ್ವೀಪದಲ್ಲಿ ಸಂಭವಿಸಿದ ಭೂಕಂಪದಲ್ಲಿ ಎಂಟು ಮಂದಿ ಮೃತಪಟ್ಟ ದಾರುಣ ಘಟನೆ ನಡೆದಿದ್ದು, 1,300ಕ್ಕೂ ಹೆಚ್ಚು ಕಟ್ಟಡಗಳಿಗೆ ತೀವ್ರ ಸ್ವರೂಪದ ಹಾನಿಯಾಗಿದೆ. ಜಾವಾ ದ್ವೀಪದ ದಕ್ಷಿಣ ಕರಾವಳಿ ಭಾಗದಲ್ಲಿ ಶನಿವಾರ ಮಧ್ಯಾಹ್ನ 2 ಗಂಟೆಗೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 6.0ರಷ್...