ತಾನು ಮರಳಿ ಅಧಿಕಾರಕ್ಕೆ ಬಂದರೆ ಫೆಲೆಸ್ತೀನ್ ಪರ ಪ್ರತಿಭಟಿಸುತ್ತಿರುವವರನ್ನು ಗಡಿಪಾರು ಮಾಡುವುದಾಗಿ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ನ್ಯೂಯಾರ್ಕ್ ನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ತಿಂಗಳಲ್ಲಿ ಅಮೇರಿಕಾದಲ್ಲಿ ಫೆಲಸ್ತೀನಿ ಪರ ಸಾಕಷ್ಟು ಪ್ರತಿಭಟನೆಗಳು ನಡೆದಿವ...
ದಕ್ಷಿಣ ಗಾಝಾ ನಗರ ರಾಫಾದಲ್ಲಿ ಇಸ್ರೇಲಿ ನಡೆಸಿದ ದಾಳಿಯಲ್ಲಿ "ದುರಂತ ತಪ್ಪು" ಸಂಭವಿಸಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಇದು ಸ್ಥಳಾಂತರಗೊಂಡ ಫೆಲೆಸ್ತೀನೀಯರ ಶಿಬಿರಕ್ಕೆ ಬೆಂಕಿ ಹಚ್ಚಿತು. ಸ್ಥಳೀಯ ಅಧಿಕಾರಿಗಳ ಪ್ರಕಾರ ಕನಿಷ್ಠ 45 ಜನರು ಸಾವನ್ನಪ್ಪಿದ್ದಾರೆ. ಈ ದಾಳಿಯು ಹಮಾಸ್ ನೊಂದಿಗಿನ ಯುದ್ಧದ ಬಗ್ಗೆ ಇಸ್ರೇಲ...
ದೆಹಲಿಯಿಂದ ವಾರಣಾಸಿಗೆ ಹೋಗುತ್ತಿದ್ದ ಇಂಡಿಗೊ ವಿಮಾನಕ್ಕೆ ಮಂಗಳವಾರ ಬೆಳಿಗ್ಗೆ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಬೆದರಿಕೆ ಬಂದಿದೆ ಎಂದು ವರದಿಯಾಗಿದೆ. ವಿಮಾನದ ಶೌಚಾಲಯದಲ್ಲಿ 'ಬಾಂಬ್' ಎಂಬ ಪದವನ್ನು ಬರೆದಿರುವ ಟಿಶ್ಯೂ ಪೇಪರ್ ಅನ್ನು ವಿಮಾನದ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ದೆಹಲಿ-ವಾರಣಾಸಿ ಇಂಡಿಗೊ ವಿ...
ಗಾಝಾದಲ್ಲಿ ಇಸ್ರೇಲಿ ಸೈನಿಕರನ್ನು ಸೆರೆ ಹಿಡಿದಿರುವುದಾಗಿ ಹಮಾಸ್ ಹೇಳಿಕೊಂಡಿದೆ. ಹಮಾಸ್ ವಕ್ತಾರ ಅಬು ಉಬೈದ ಈ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ. ಜಬಾಲಿಯ ಎಂಬಲ್ಲಿಯ ಸುರಂಗದಿಂದ ಇಸ್ರೇಲಿ ಸೈನಿಕರನ್ನು ಸೆರೆಹಿಡಿದುಕೊಂಡು ಹೋಗುವ ದೃಶ್ಯವನ್ನು ಕೂಡ ಹಮಾಸ್ ಬಿಡುಗಡೆಗೊಳಿಸಿದೆ. ಆದರೆ ಇಸ್ರೇಲ್ ಈ ಸುದ್ದಿಯನ್ನು ನಿರಾಕರಿಸಿದೆ. ಜಬಾಲಿಯ...
ಇವತ್ತು ಮೇ 27ರ ಸೋಮವಾರದ ಮಧ್ಯಾಹ್ನ ಸೂರ್ಯನು ಕಅಬಾದ ನೇರ ನೆತ್ತಿಯ ಮೇಲೆ ಕಾಣಿಸಿಕೊಂಡ ಅಪರೂಪದ ಘಟನೆ ನಡೆದಿದೆ. ಮಧ್ಯಾಹ್ನ 12 ಗಂಟೆ 18 ನಿಮಿಷದ ಸಮಯದಲ್ಲಿ ಮಸ್ಜಿದುಲ್ ಹರಾಮ್ ನಲ್ಲಿ ಮಧ್ಯಾಹ್ನದ ನಮಾಝ್ ನ ಆಜಾನ್ ವೇಳೆ ಈ ವಿಶೇಷ ಸನ್ನಿವೇಶ ಸೃಷ್ಟಿಯಾಗಿದೆ. ಈ ವರ್ಷ ಇದೇ ಮೊದಲ ಬಾರಿ ಇಂತದ್ದೊಂದು ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಕಾ...
ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್ ಗಳಿಂದ ಮಣಿಸಿದ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಮೂರನೇ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಅಪ್ರತಿಮ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯವು ಅದ್ಭುತ ಕ್ರಿಕೆಟ್ ಅನ್ನು ಪ್ರದರ್ಶಿಸಿದ್ದಲ್ಲದೇ ಭಾರತೀಯ ಕ್ರಿಕೆಟ್ ನ ಕೋಚಿಂಗ್ ಸೆಟಪ್ ನ ಭವಿಷ್ಯದ ಬಗ್ಗೆ ಊಹ...
ಗಾಝಾದಲ್ಲಿ ಭಾನುವಾರ ಇಸ್ರೇಲ್ ನಡೆಸಿದ ಹೊಸ ದಾಳಿಯಲ್ಲಿ 35 ಜನರು ಸಾವನ್ನಪ್ಪಿದ್ದಾರೆ. ಡಜನ್ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ಗಾಝಾದಲ್ಲಿನ ಫೆಲೆಸ್ತೀನ್ ಆರೋಗ್ಯ ಸಚಿವಾಲಯವನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ. ಸಚಿವಾಲಯದ ಹೇಳಿಕೆಯ ಪ್ರಕಾರ, ಸಾವನ್ನಪ್ಪಿದ ಮತ್ತು ಗಾಯಗೊಂಡವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಾಗಿದ್...
ಇಸ್ರೇಲ್ ನ ಗಾಝಾ ದಾಳಿಯ ಹೊರತಾಗಿಯೂ ಫೆಲೆಸ್ತೀನ್ ಗುಂಪು ಮಿಲಿಟರಿ ಶಕ್ತಿಯನ್ನು ತೋರಿಸಲು ಪ್ರಯತ್ನಿಸಿದ್ದರಿಂದ ನಾಲ್ಕು ತಿಂಗಳಲ್ಲಿ ಮೊದಲ ಬಾರಿಗೆ ಇಸ್ರೇಲ್ ನಗರದಲ್ಲಿ ಸೈರನ್ಗಳು ಮೊಳಗಿದವು ಎಂದು ಹಮಾಸ್ ಹೇಳಿದ್ದು, ಇಂದು ಟೆಲ್ ಅವೀವ್ ನಲ್ಲಿ ಕ್ಷಿಪಣಿಗಳನ್ನು ಉಡಾಯಿಸಿದೆ. ಗಾಝಾ ಪಟ್ಟಿಯ ದಕ್ಷಿಣ ತುದಿಯಾದ ರಾಫಾ ಪ್ರದೇಶದಿಂದ ಎಂಟು ...
ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಕಾನ್ ಚಲನಚಿತ್ರೋತ್ಸವದ ವೇದಿಕೆಯಲ್ಲಿ ನಟಿ ಕಣಿ ಕುಸ್ರುಥಿ ಫೆಲೆಸ್ತೀನ್ ಗೆ ಬೆಂಬಲ ಸಾರುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕಲ್ಲಂಗಡಿ ಹಣ್ಣಿನ ರೂಪದಲ್ಲಿರುವ ವ್ಯಾನಿಟಿ ಬ್ಯಾಗ್ ಅನ್ನು ಅವರು ಎತ್ತಿ ಹಿಡಿಯುತ್ತಾ ರೆಡ್ ಕಾರ್ಪೆಟ್ ಗೆ ಬಂದಿದ್ದಾರೆ. ಫೆಲೆಸ್ತೀನಿಗೆ ಬೆಂಬಲ ಸಾರುವ ರೂಪಕವಾಗಿ ಕಲ್ಲಂಗಡ...
ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷವು ನಿಧಾನಕ್ಕೆ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯತ್ತ ಹೊರಳುತ್ತಿರುವಂತೆ ಭಾಸವಾಗುತ್ತಿದೆ. ಈಗಾಗಲೇ ನಾರ್ವೆ ಐರ್ಲೆಂಡ್ ಮತ್ತು ಸ್ಪೇನ್ ಗಳು ಫೆಲೆಸ್ತೀನನ್ನು ಒಂದು ರಾಷ್ಟ್ರವಾಗಿ ಅಂಗೀಕರಿಸಿವೆ. ಇದರ ನಡುವೆಯೇ ಕೊಲಂಬಿಯಾ ಇನ್ನೊಂದು ಹೆಜ್ಜೆ ಇಟ್ಟಿದ್ದು ಫೆಲೆಸ್ತೀನಿನ ರಮಲ್ಲಾದಲ್ಲಿ ರಾಯಭಾರ ಕಚೇರಿಯನ...