ಕೋಲ್ಕತಾದಲ್ಲಿ ಹತ್ಯೆಗೀಡಾದ ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಮ್ ಅನ್ವರ್ ಅವರನ್ನು ಹತ್ಯೆ ಮಾಡುವ ಮೊದಲು ಚರ್ಮ ಸುಲಿದು ಕತ್ತರಿಸಲಾಗಿತ್ತು ಎಂದು ಪಶ್ಚಿಮ ಬಂಗಾಳ ಅಪರಾಧ ತನಿಖಾ ಇಲಾಖೆ (ಸಿಐಡಿ) ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ. ಈ ಘಟನೆಗೆ ಸಂಬಂಧಿಸಿದಂತೆ ಸಿಐಡಿ ತಂಡವು ಒಬ್ಬ ಶಂಕಿತನನ್ನು ಬಂಧಿಸಿದ ನಂತರ ಅನ್ವರುಲ್ ಅನ್ವರ್ ಹತ್ಯ...
ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಇರಾನಿನ ಅಧ್ಯಕ್ಷ ಡಾ. ಇಬ್ರಾಹಿಂ ರಈಸಿ ಅವರ ಅಂತ್ಯಸಂಸ್ಕಾರದಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯ ಭಾಗಿಯಾಗಿದ್ದಾರೆ. ಫೆಲೆಸ್ತೀನಿಯರ ಪ್ರತಿನಿಧಿಯಾಗಿ ತಾನಿಲ್ಲಿಗೆ ಬಂದಿದ್ದೇನೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ. ಇರಾನಿನ ಪರಮೋನ್ನತ ನಾಯಕ ಆಯತುಲ್ಲ ಅಲಿ ಕಾಮಿನೈ ಅವರ ಜೊತೆ ಅವರು ಮಾತುಕತೆಯನ್...
ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು ಬೆಂಬಲಿಸಲು ಗುಜರಾತ್ ನ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಂಗಳವಾರ ತೆರಳಿದ್ದ ಬಾಲಿವುಡ್ ನಟ ಶಾರುಖ್ ಖಾನ್ ಅವರು ಶಾಖದ ಆಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರನ್ನು ಮಲ್ಟಿ ಸ್ಪೆಷಾಲಿಟಿ ಸೌಲಭ್ಯವಾದ ಕೆ.ಡಿ.ಆಸ್ಪತ್ರೆಗ...
ಐಪಿಎಲ್ನ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಾಜಸ್ಥಾನದ ವಿರುದ್ಧ ಸೋಲನುಭವಿಸಿದೆ. ಇದರೊಂದಿಗೆ ಆರ್ಸಿಬಿ ತಂಡ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಪಂದ್ಯದಲ್ಲಿ ಟಾಸ್ ಸೋತು ಮೊದಲ...
ಗಾಝಾದ ಮೇಲಿನ ದಾಳಿಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು 1400 ಕ್ಕಿಂತಲೂ ಅಧಿಕ ಇಸ್ರಾಯೇಲ್ ಅಕಾಡೆಮಿಕ್ ತಜ್ಞರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ತಕ್ಷಣವೇ ಯುದ್ಧವನ್ನು ನಿಲ್ಲಿಸಬೇಕು ಮತ್ತು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿಕೊಳ್ಳಬೇಕು ಎಂದು ಅವರು ಈ ಪತ್ರದಲ್ಲಿ ಆಗ್ರಹಿಸಿದ್ದಾರೆ. ಶಿಕ್ಷಕರು ಪ್ರೊಫೆಸರ್ ಗಳು ಶಿಕ್ಷಣ ಸಂಸ್ಥೆಗಳ...
ನಾರ್ವೇ, ಐರ್ಲ್ಯಾಂಡ್ ಮತ್ತು ಸ್ಪೇನ್ ದೇಶಗಳು ಇಂದು ಫೆಲೆಸ್ತೀನ್ ಅನ್ನು ಒಂದು ದೇಶವೆಂದು ಘೋಷಿಸಿವೆ. ಈ ಕ್ರಮ ಫೆಲೆಸ್ತೀನೀಯರ ಹರ್ಷಕ್ಕೆ ಕಾರಣವಾದರೆ ಇಸ್ರೇಲ್ ಅದನ್ನು ಖಂಡಿಸಿದೆ ಹಾಗೂ ನಾರ್ವೇ ಮತ್ತು ಐರ್ಲ್ಯಾಂಡ್ನಿಂದ ತನ್ನ ರಾಯಭಾರಿಗಳನ್ನು ವಾಪಸ್ ಕರೆಸಿದೆ. ನಾರ್ವೇ ದೇಶವು ಯುರೋಪಿಯನ್ ಯೂನಿಯನ್ ಸದಸ್ಯನಾಗಿರದೇ ಇದ್ದರೂ ಇ...
ಅಮೆರಿಕದ ಜಾರ್ಜಿಯಾದಲ್ಲಿ ನಡೆದ ಕಾರು ಅಪಘಾತದಲ್ಲಿ ಮೂವರು ಭಾರತೀಯ ಮೂಲದ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. 18 ವರ್ಷ ವಯಸ್ಸಿನ ಐವರು ವಿದ್ಯಾರ್ಥಿಗಳು ಆಲ್ಫಾರೆಟ್ಟಾ ಹೈಸ್ಕೂಲ್ ಮತ್ತು ಜಾರ್ಜಿಯಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದರು. ಜಾರ್ಜಿಯಾದ ಆಲ್ಫಾರೆಟ್ಟಾದಲ್ಲಿ ಸಂಭವಿಸಿದ ಭೀಕರ ಅಪಘಾತ...
ಲಂಡನ್ ನಿಂದ ಸಿಂಗಾಪುರಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ತೀವ್ರ ಪ್ರಕ್ಷುಬ್ಧತೆಯಿಂದಾಗಿ ಉಂಟಾದ ಅಪಘಾತದಿಂದ ಓರ್ವ ಪ್ರಯಾಣಿಕ ಸಾವನ್ನಪ್ಪಿದ ಮತ್ತು ಸುಮಾರು 70 ಜನರು ಗಾಯಗೊಂಡ ನಂತರ ಸಿಂಗಾಪುರ್ ಏರ್ ಲೈನ್ಸ್ ಸಿಇಒ ಸಾರ್ವಜನಿಕ ಕ್ಷಮೆಯಾಚಿಸಿದ್ದಾರೆ. ಈ ವೀಡಿಯೊ ಸಂದೇಶದಲ್ಲಿ ಗೋಹ್ ಚೂನ್ ಫೋಂಗ್ ಅವರು ಮಂಗಳವಾರ ಎಸ್ಕ್ಯೂ 321 ವಿಮಾನದಲ್...
ಗಾಝಾ ಆಕ್ರಮಣಕ್ಕೆ ಸಂಬಂಧಿಸಿ ಇಸ್ರೇಲಿ ಆಡಳಿತದ ವಿರುದ್ಧ ಯುದ್ಧಾಪರಾಧ ಹೊರಿಸಲು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ನಿರ್ದೇಶನ ನೀಡಿರುವುದಕ್ಕೆ ಅಮೆರಿಕ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಮತ್ತು ವಿದೇಶಾಂಗ ಸಚಿವ ಗ್ಯಾಲೆಂಟ್ ಅವರನ್ನು ಬಂಧಿಸಬೇಕೆಂದು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟಿನ ಪ್ರ...
ಹತ್ಯೆಗೀಡಾದವರ ಮಾಂಸದ ತುಂಡುಗಳು ಗೋಡೆಯಲ್ಲಿ ಅಂಟಿಕೊಂಡಿವೆ. ನೋಡಿ ನಾನು ಇಲ್ಲಿ ಮಾಂಸದ ತುಂಡುಗಳನ್ನು ಸಂಗ್ರಹಿಸುತ್ತಿದ್ದೇನೆ. ಪುಟ್ಟ ಮಕ್ಕಳು, ಮಹಿಳೆಯರು, ಶಿಶುಗಳ ದೇಹದ ಭಾಗಗಳು ಇವು. ಹೀಗೆ ಮಾಡಿದವರನ್ನು ದೇವನು ಶಿಕ್ಷಿಸಲಿ ಎಂದು ಹೇಳುತ್ತಾ ಗೋಡೆಯಲ್ಲಿ ಅಂಟಿ ನಿಂತಿರುವ ಮಾಂಸ ತುಂಡುಗಳನ್ನು ಸಂಗ್ರಹಿಸುತ್ತಿದ್ದ ಗಾಝಾ ನಿವಾಸಿಯ ಹೃದಯದ...