ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ಇಂಡೋ-ಬಾಂಗ್ಲಾದೇಶ ಗಡಿಯಲ್ಲಿ ಕಳ್ಳಸಾಗಣೆ ಪ್ರಯತ್ನ ಮತ್ತು ಒಳನುಸುಳುವಿಕೆ ಪ್ರಯತ್ನವನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ವಿಫಲಗೊಳಿಸಿದ್ದು, ಐವರು ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರಲ್ಲಿ ಮೂವರು ತೃತೀಯ ಲಿಂಗಿಗಳು ಮತ್ತು ಬಾಂಗ್ಲಾದೇಶದ ದಂಪತಿ...
17 ನೇ ಶತಮಾನದ ಮರಾಠಾ ದೊರೆ ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಅವರ ಪುತ್ರ ಛತ್ರಪತಿ ಸಂಭಾಜಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ನಾಗ್ಪುರ ಮೂಲದ ಪತ್ರಕರ್ತ ಪ್ರಶಾಂತ್ ಕೊರಟ್ಕರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪ್ರಕರಣದ ಕೇಂದ್ರದಲ್ಲಿರುವ ಆಡಿಯೊ ಕ್ಲಿಪ್ ಅನ್ನು ಮಾರ್ಫಿಂಗ್ ಮಾಡಲಾಗಿದೆ ಮತ್ತು ಅವರ ಫೋನ್ ಅನ್ನು ಹ್ಯಾಕ್...
ಫೆಬ್ರವರಿಯಲ್ಲಿ ಕೆಐಐಟಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ನೇಪಾಳದ ವಿದ್ಯಾರ್ಥಿನಿ ಕಳೆದ ವರ್ಷ ಮಾರ್ಚ್ ನಲ್ಲಿ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಲೈಂಗಿಕ ಕಿರುಕುಳದ ದೂರು ನೀಡಿದ್ದರು ಎಂದು ಉನ್ನತ ಶಿಕ್ಷಣ ಸಚಿವ ಸೂರ್ಯವಂಶಿ ಸೂರಜ್ ಅವರು ಒಡಿಶಾ ವಿಧಾನಸಭೆಗೆ ತಿಳಿಸಿದ್ದಾರೆ. ಕಾಂಗ್ರೆಸ್ ಶಾಸಕಿ ದಾಶರಥಿ ಗೋಮಂಗಾ ಅವರ ಲಿಖಿತ ಪ್ರಶ್ನೆಗೆ ಉತ...
ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯಲ್ಲಿ 18 ತಿಂಗಳ ಹಿಂದೆ ಕೊಲೆಯಾಗಿದ್ದಾಳೆಂದು ಅಂತ್ಯಸಂಸ್ಕಾರ ನೆರವೇರಿಸಿದ್ದ ಮಹಿಳೆಯೊಬ್ಬರು ಜೀವಂತವಾಗಿ ಮರಳಿದ ವಿಚಿತ್ರ ಘಟನೆ ನಡೆದಿದೆ. ಲಲಿತಾ ಬಾಯಿ ಎಂದು ಗುರುತಿಸಲ್ಪಟ್ಟ ಮಹಿಳೆ ಪೊಲೀಸ್ ಠಾಣೆಗೆ ಹಾಜರಾಗಿ ತಾನು ಜೀವಂತವಾಗಿರುವುದನ್ನು ದೃಢಪಡಿಸಿದ್ದಾಳೆ. ಆಕೆಯ ಕೊಲೆ ಆರೋಪದ ಮೇಲೆ ನಾಲ್ಕು ಜನರಿಗೆ...
ಸಲ್ಮಾನ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ 'ಸಿಕಂದರ್' ಟ್ರೈಲರ್ ದಿನಾಂಕವನ್ನು ಬಹಿರಂಗವಾಗಿದೆ. ಖ್ಯಾತ ಚಲನಚಿತ್ರ ನಿರ್ಮಾಪಕ ಎ.ಆರ್.ಮುರುಗದಾಸ್ ನಿರ್ದೇಶನದ ಈ ಚಿತ್ರವು ಆಕ್ಷನ್ ಹೊಂದಿದೆ. ಸಿಕಂದರ್ ಸಿನಿಮಾದ ಟ್ರೈಲರ್ ದಿನಾಂಕ ಘೋಷಣೆಯೊಂದಿಗೆ ಸಿನಿ ಅಭಿಮಾನಿಗಳು ಖುಷ್ ಆಗಿದ್ದಾರೆ. ಸಿಕಂದರ್ ಟ್ರೈಲರ್ ಈ ಭಾನುವಾರ ಅಂದ್ರೆ ಮಾರ್ಚ್ 2...
ಏರ್ ಇಂಡಿಯಾದ ವಿಮಾನವು ಇಂದು ಲಕ್ನೋದ ಚೌಧರಿ ಚರಣ್ ಸಿಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಪ್ರಯಾಣಿಕರೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಈ ವಿಮಾನವು ನವದೆಹಲಿಯಿಂದ ಬಂದಿದ್ದು, ಮೃತರನ್ನು ಬಿಹಾರದ ಗೋಪಾಲ್ ಗಂಜ್ ನ 52 ವರ್ಷದ ಆಶಿಫ್ ದೌಲ್ಲಾ ಅನ್ಸಾರಿ ಎಂದು ಗುರುತಿಸಲಾಗಿದೆ. ವಿಮಾನದ ಪರಿಚಾರಕರೊಬ್ಬರು ತಮ್ಮ ಆ...
ಗೋದಿ ಮಿಡಿಯಾ ಆಂಕರ್ ಎಂದೇ ಕುಪ್ರಸಿದ್ಧಿಯನ್ನು ಪಡೆದಿರುವ ಸುಧೀರ್ ಚೌಧರಿ ಹೊಸ ಡಿಡಿ ನ್ಯೂಸ್ ಯಾಂಕರ್ ಆಗುವ ಮೂಲಕ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ವಾರದಲ್ಲಿ ಐದು ದಿನ ಎಂಬಂತೆ ವರ್ಷದಲ್ಲಿ 260 ದಿನಗಳ ಕಾಲ ಅವರು ಕಾರ್ಯಕ್ರಮ ನಡೆಸಲಿದ್ದಾರೆ. ಇವರ ಕಾರ್ಯಕ್ರಮ ಒಂದು ಗಂಟೆ ಇರಲಿದೆ. ಒಂದು ವರ್ಷದ ವೇತನವಾಗ...
ಹತ್ತು ವರ್ಷಗಳ ಹಿಂದೆ ಜಾತಿ ಆಧಾರಿತ ಹತ್ಯಾ ಪ್ರಕರಣದಲ್ಲಿ ಶಿಕ್ಷೆಗೀಡಾಗಿ ಪರೋಲ್ ಮೇಲೆ ಹೊರಬಂದ ಒಂದನೇ ಅಪರಾಧಿಯನ್ನು ಸಡಗರದಿಂದ ಸ್ವಾಗತಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. 2015 ಜೂನ್ 23 ರಂದು ಗೆಳತಿ ಸ್ವಾತಿಯ ಜೊತೆ ಮಾತಾಡ್ತಾ ಇದ್ದ ದಲಿತ ಯುವಕ ಗೋಕುಲ್ ಲನ್ನು ಈತ ಮತ್ತು ಈತನ ತಂಡ ಸೇರಿ ಹತ್ಯೆ ಮಾಡಿತ್ತು. ಗೋಕುಲ್ ಎಲೆಕ್ಟ್ರಾನಿ...
ಗಾಝಾದಲ್ಲಿ ಆಕ್ರಮಣವನ್ನು ಇಸ್ರೇಲ್ ಬಿಗಿಗೊಳಿಸಿದೆ.. ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿ ಮಾರ್ಚ್ 18ರಂದು ಮತ್ತೆ ದಾಳಿ ಆರಂಭಿಸಿದ ಇಸ್ರೇಲ್ ನಾಲ್ಕು ದಿನಗಳೊಳಗೆ 600 ಮಂದಿ ಫೆಲೆಸ್ತೀನಿಯರ ಹತ್ಯೆ ನಡೆಸಿದೆ. ವಾಯು ದಾಳಿ ಮತ್ತು ಭೂ ದಾಳಿಯ ಮೂಲಕ ಭಾರಿ ನಾಶನಷ್ಟವನ್ನು ಇಸ್ರೇಲ್ ಮಾಡಿದೆ ಎಂದು ವರದಿಯಾಗಿದೆ. ಪಶ್ಚಿಮ ಗಾಝಾದ ರಫಾ ದಿಂದ...
ರಮಝಾನ್ ನ ಕೊನೆಯ ಹತ್ತರಲ್ಲಿ ಇಹ್ ತಿಕಾಫ್ ಗೆ ಮಸೀದಿಯಲ್ಲಿ ಬೇಕಾದ ಸೌಲಭ್ಯವನ್ನು ಕತಾರ್ ಸಿದ್ದಗೊಳಿಸಿದೆ. ಒಟ್ಟು 205 ಮಸೀದಿಗಳನ್ನು ಸಿದ್ಧಗೊಳಿಸಲಾಗಿದೆ ಕೊನೆಯ ಹತ್ತರಲ್ಲಿ ಮುಸ್ಲಿಮರು ಮಸೀದಿಯಲ್ಲಿ ನಮಾಝ್ ಕುರಾನ್ ಪಠಣ ಮತ್ತು ಪ್ರಾರ್ಥನೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ರಾತ್ರಿ ಮತ್ತು ಹಗಲಲ್ಲಿ ಆರಾಧನೆಯಲ್ಲಿ ಲೀನರಾಗ್ತಾರೆ. ಇಹ್...