10:55 AM Thursday 11 - December 2025

ಮಸೀದಿ ಜತೆ ಕುರ್ ಆನ್‌ಪ್ರತಿ ಸುಟ್ಟ ಇಸ್ರೇಲಿ‌ ಸೈನಿಕರು: ‘ಅರಬ್ ರಾಷ್ಟ್ರಗಳು ಸುಮ್ಮನಿರಬಾರದು’ ಎಂದ ಹಮಾಸ್

26/08/2024

ಗಾಝಾದ ಮಸೀದಿಯನ್ನು ದ್ವಂಸಗೊಳಿಸಿದ್ದಲ್ಲದೇ ಅಲ್ಲಿರುವ ಕುರ್ ಆನ್ ಪ್ರತಿಯನ್ನು ಹೊತ್ತಿಸಿದ ಇಸ್ರೇಲಿ ಸೈನಿಕರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅರಬ್ ರಾಷ್ಟ್ರಗಳು ಈ ವಿಷಯದಲ್ಲಿ ಮೌನ ಪಾಲಿಸಬಾರದು ಮತ್ತು ತಮ್ಮ ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಬೇಕೆಂದು ಹಮಾಸ್ ಆಗ್ರಹಿಸಿದೆ.

ಪಶ್ಚಿಮ ಗಾಝಾದ ಬಾನಿ ಸಲೇ ಮಸೀದಿಯಲ್ಲಿ ಈ ಕೃತ್ಯ ನಡೆದಿದೆ. ಇದರ ವಿಡಿಯೋವನ್ನು ಇಸ್ರೇಲಿ ಸೈನಿಕರೇ ಬಿಡುಗಡೆಗೊಳಿಸಿದ್ದಾರೆ.

ಇದೇ ವೇಳೆ ಖಾನ್ ಯುನಿಸ್ ನ ಇತಿಹಾಸ ಪ್ರಸಿದ್ಧ ಗ್ರಾಂಡ್ ಮಾಸ್ಕ್ಯುವನ್ನು ಕೂಡ ಇಸ್ರೇಲ್ ಬಾಂಬು ಹಾಕಿ ನಾಶಪಡಿಸಿದೆ. ಕಳೆದ 10 ತಿಂಗಳಲ್ಲಿ 610 ಮಸೀದಿಗಳು ಮೂರು ಚರ್ಚೆಗಳನ್ನು ಇಸ್ರೇಲ್ ಸಂಪೂರ್ಣವಾಗಿ ನಾಶಪಡಿಸಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version